AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಮಂಜುನಾಥ ಸಿ.
|

Updated on:Jun 11, 2026 | 6:22 PM

Share

Movie shooting: ಹೀರೋ ನಿಂತು ಸ್ಟೈಲ್ ಆಗಿ ಕೈ ಬೀಸಿದರೆ ವಿಲನ್​​ಗಳು ಮಾರು ದೂರ ಹೋಗಿ ಬೀಳುತ್ತಾರೆ, ಅಭಿಮಾನಿಗಳು ಚಪ್ಪಾಳೆ ಹೊಡೆಯುತ್ತಾರೆ. ಇಲ್ಲಿ ಹೀರೋಗೆ ಹೆಚ್ಚು ಕಷ್ಟವಿಲ್ಲ, ಅವನ ಶ್ರಮವೂ ಏನೂ ಇಲ್ಲ. ಆದರೆ ಹಾಗೆ ಹಾರಿ ಬೀಳುವ ಫೈಟರ್​​ಗಳದ್ದು ಎಷ್ಟು ಕಷ್ಟದ ಮತ್ತು ಎಷ್ಟು ರಿಸ್ಕಿ ಕೆಲಸ ಗೊತ್ತೆ? ಇಲ್ಲೊಂದು ವಿಡಿಯೋ ಇದೆ ನೋಡಿ, ನಟಿಯೊಬ್ಬರು ಹಾರಿ ಬೀಳುವ ದೃಶ್ಯವಿದು, ಸಾಕಷ್ಟು ಸೆಕ್ಯುರಿಟಿ ತೆಗೆದುಕೊಳ್ಳಲಾಗಿದೆ, ಆದರೂ ಹಾಗೆ ಹಾರಿ ಬೀಳುವುದು ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋನಲ್ಲಿ ಕಾಣುತ್ತದೆ. ವಿಡಿಯೋ ನೋಡಿ...

ಸಿನಿಮಾಗಳಲ್ಲಿ (Cinema) ಆಕ್ಷನ್ ಸಾಮಾನ್ಯ. ಹೀರೋ ನಿಂತು ಸ್ಟೈಲ್ ಆಗಿ ಕೈ ಬೀಸಿದರೆ ವಿಲನ್​​ಗಳು ಮಾರು ದೂರ ಹೋಗಿ ಬೀಳುತ್ತಾರೆ, ಅಭಿಮಾನಿಗಳು ಚಪ್ಪಾಳೆ ಹೊಡೆಯುತ್ತಾರೆ. ಇಲ್ಲಿ ಹೀರೋಗೆ ಹೆಚ್ಚು ಕಷ್ಟವಿಲ್ಲ, ಅವನ ಶ್ರಮವೂ ಏನೂ ಇಲ್ಲ. ಆದರೆ ಹಾಗೆ ಹಾರಿ ಬೀಳುವ ಫೈಟರ್​​ಗಳದ್ದು ಎಷ್ಟು ಕಷ್ಟದ ಮತ್ತು ಎಷ್ಟು ರಿಸ್ಕಿ ಕೆಲಸ ಗೊತ್ತೆ? ಇಲ್ಲೊಂದು ವಿಡಿಯೋ ಇದೆ ನೋಡಿ, ನಟಿಯೊಬ್ಬರು ಹಾರಿ ಬೀಳುವ ದೃಶ್ಯವಿದು, ಸಾಕಷ್ಟು ಸೆಕ್ಯುರಿಟಿ ತೆಗೆದುಕೊಳ್ಳಲಾಗಿದೆ, ಆದರೂ ಹಾಗೆ ಹಾರಿ ಬೀಳುವುದು ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋನಲ್ಲಿ ಕಾಣುತ್ತದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jun 11, 2026 06:22 PM

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More