ಹೊಸ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ ಬಗ್ಗೆ ನಿವೇದಿತಾ ಗೌಡ ಮಾತು
ಈ ಶೋಗೆ ಸೃಜನ್ ಲೋಕೇಶ್, ನಟಿ ಶ್ರುತಿ ತೀರ್ಪುಗಾರರಾಗಿ ಕಾಣಿಸಿಕೊಳ್ತಿದ್ದಾರೆ. ‘ಕನ್ನಡ ಬಿಗ್ ಬಾಸ್ ಸೀಸನ್ 8’ರ ವಿನ್ನರ್ ಆಗಿದ್ದರು ಮಂಜು ಪಾವಗಡ. ಈ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದರು. ಈಗ ಹೊಸ ಶೋಗೆ ಅವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಶೋ ಆರಂಭ ಆಗುತ್ತಿದೆ. ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಮುಗಿದ ಬೆನ್ನಲ್ಲೇ ‘ಗಿಚ್ಚಿ ಗಿಲಿಗಿಲಿ’ (Gichchi Giligili) ಕಾರ್ಯಕ್ರಮ ಪ್ರಸಾರಕ್ಕೆ ರೆಡಿ ಆಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ಶೋಗೆ ಸೃಜನ್ ಲೋಕೇಶ್, ನಟಿ ಶ್ರುತಿ ತೀರ್ಪುಗಾರರಾಗಿ ಕಾಣಿಸಿಕೊಳ್ತಿದ್ದಾರೆ. ‘ಕನ್ನಡ ಬಿಗ್ ಬಾಸ್ ಸೀಸನ್ 8’ರ ವಿನ್ನರ್ ಆಗಿದ್ದರು ಮಂಜು ಪಾವಗಡ. ಈ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದರು. ಈಗ ಹೊಸ ಶೋಗೆ ಅವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ (Gichchi Giligili) ಕೂಡಾ ಈ ಕಾರ್ಯಮದ ಭಾಗವಾಗಿದ್ದಾರೆ. ಈ ಶೋ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಕ್ಯಾಮೆರಾ ಮುಂದೆ ಟವೆಲ್ ಕಿತ್ತೆಸೆಯಲು ಮುಂದಾದ ನಿವೇದಿತಾ ಗೌಡ; ಕಮೆಂಟ್ ಮೂಲಕ ನೆಟ್ಟಿಗರ ಛಾಟಿ
‘ನಿಮ್ಮ ಗೌರವ ನೀವೇ ತೆಗೆದುಕೊಳ್ತೀರ’; ಟವೆಲ್ ಪ್ರ್ಯಾಂಕ್ ಮಾಡಿದ ನಿವೇದಿತಾ ಗೌಡಗೆ ಜನರ ಬುದ್ಧಿಮಾತು