6 ತಿಂಗಳಿಂದ ಮನೆಯಲ್ಲಿ ಸಿಲಿಂಡರ್ ಇಲ್ಲ: ಪಾಕ್ ಪತ್ರಕರ್ತ ಅಹ್ಮದ್
ಪಾಕಿಸ್ತಾನ(Pakistanದಲ್ಲಿ ಆರ್ಥಿಕತೆ(Economy) ಸಂಪೂರ್ಣವಾಗಿ ನೆಲಕಚ್ಚಿದೆ. ನಮ್ಮ ಮನೆಯಲ್ಲಿ ಕಳೆದ 6 ತಿಂಗಳಿಂದ ಸಿಲಿಂಡರ್ ಇಲ್ಲ ಎಂದು ಪಾಕ್ ಪತ್ರಕರ್ತ ಅಹ್ಮದ್ ರಶೀದ್ ಹೇಳಿದ್ದಾರೆ. ದೇಶ ಮುನ್ನಡೆಯಲು ಯಾರೂ ಕೂಡ ಹೂಡಿಕೆ ಮಾಡಲು ಮುಂದೆಬರುತ್ತಿಲ್ಲ. ಮೊದಲಿನಿಂದಲೂ ಪಾಕಿಸ್ತಾನಕ್ಕೆ ಭಾರತ ಹಾಗೂ ಅಫ್ಘಾನಿಸ್ತಾನದಿಂದ ಬೆದರಿಕೆ ಇದೆ. ಹೀಗಾಗಿ ಮಿಲಿಟರಿ ಹಾಗೂ ಶಸ್ತ್ರಾಸ್ತ್ರಗಳು, ನ್ಯೂಕ್ಲಿಯರ್ ಬಾಂಬ್ ತಯಾರಿಕೆ ಹೀಗೆ ಹಣವೆಲ್ಲಾ ಅಲ್ಲಿಗೆ ಹೋಗುತ್ತಿದೆ.
ಇಸ್ಲಾಮಾಬಾದ್, ಏಪ್ರಿಲ್ 30: ಪಾಕಿಸ್ತಾನ(Pakistanದಲ್ಲಿ ಆರ್ಥಿಕತೆ(Economy) ಸಂಪೂರ್ಣವಾಗಿ ನೆಲಕಚ್ಚಿದೆ. ನಮ್ಮ ಮನೆಯಲ್ಲಿ ಕಳೆದ 6 ತಿಂಗಳಿಂದ ಸಿಲಿಂಡರ್ ಇಲ್ಲ ಎಂದು ಪಾಕ್ ಪತ್ರಕರ್ತ ಅಹ್ಮದ್ ರಶೀದ್ ಹೇಳಿದ್ದಾರೆ. ದೇಶ ಮುನ್ನಡೆಯಲು ಯಾರೂ ಕೂಡ ಹೂಡಿಕೆ ಮಾಡಲು ಮುಂದೆಬರುತ್ತಿಲ್ಲ. ಮೊದಲಿನಿಂದಲೂ ಪಾಕಿಸ್ತಾನಕ್ಕೆ ಭಾರತ ಹಾಗೂ ಅಫ್ಘಾನಿಸ್ತಾನದಿಂದ ಬೆದರಿಕೆ ಇದೆ. ಹೀಗಾಗಿ ಮಿಲಿಟರಿ ಹಾಗೂ ಶಸ್ತ್ರಾಸ್ತ್ರಗಳು, ನ್ಯೂಕ್ಲಿಯರ್ ಬಾಂಬ್ ತಯಾರಿಕೆ ಹೀಗೆ ಹಣವೆಲ್ಲಾ ಅಲ್ಲಿಗೆ ಹೋಗುತ್ತಿದೆ. ನಿತ್ಯ ಕೇವಲ 12 ಗಂಟೆಗಳ ಕಾಲ ಮಾತ್ರ ವಿದ್ಯುತ್ ಸಿಗುತ್ತಿದೆ. ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಣವಿಲ್ಲ ಎಂದು ರಾಶಿದ್ ಪಾಕಿಸ್ತಾನದ ಪರಿಸ್ಥಿತಿಯನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




