ಕೆ.ಆರ್.ಮಾರ್ಕೆಟ್ನಲ್ಲಿ ಕೋವಿಡ್ ರೂಲ್ಸ್ ಗಾಳಿಗೆ ತೂರಿದ ಜನ | ದಂಡ ಹಾಕಿದ ಮಾರ್ಷಲ್ಸ್ ಜೊತೆನೇ ವಾಗ್ವಾದ
ದಂಡ ಹಾಕಿದ ಮಾರ್ಷಲ್ಸ್ ಜೊತೆನೇ ವಾಗ್ವಾದ ಮಾಡಿದ್ದಾರೆ. ಬೆಳ್ಳಂ ಬೆಳ್ಳಗೆಯೇ ಫೀಲ್ಡ್ಗಿಳಿದ ಮಾರ್ಷಲ್ಗಳು ಮಾಸ್ಕ್ ಹಾಕುವಂತೆ ಸಾಮಾಜಿಕ ಅಂತರ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಕೆ.ಆರ್.ಮಾರ್ಕೆಟ್ನಲ್ಲಿ ಕೋವಿಡ್ ರೂಲ್ಸ್ ಗಾಳಿಗೆ ತೂರಿದ ಜನ. ದಂಡ ಹಾಕಿದ ಮಾರ್ಷಲ್ಸ್ ಜೊತೆನೇ ವಾಗ್ವಾದ ಮಾಡಿದ್ದಾರೆ. ಬೆಳ್ಳಂ ಬೆಳ್ಳಗೆಯೇ ಫೀಲ್ಡ್ಗಿಳಿದ ಮಾರ್ಷಲ್ಗಳು ಮಾಸ್ಕ್ ಹಾಕುವಂತೆ ಸಾಮಾಜಿಕ ಅಂತರ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೂ ಜನರು ಕೇಳುತ್ತಿಲ್ಲ.
( people traders defy covid guidelines in kr market area bbmp marshals have field day)
Latest Videos