ರೂಪೇಶ್ ರಾಜಣ್ಣಗೆ ಶೇವಿಂಗ್ ಮಾಡಿದ ಪ್ರಶಾಂತ್ ಸಂಬರಗಿ: ‘ಈ ಬಾಂಧವ್ಯವನ್ನು ನೋಡಲಾರೆ’ ಎಂದ ದಿವ್ಯಾ ಉರುಡುಗ
'ಬಿಗ್ ಬಾಸ್' ಹಲವು ವಿಶೇಷಗಳಿಂದ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಸದ್ಯ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡಿಯುತ್ತಿದೆ.
‘ಬಿಗ್ ಬಾಸ್’ (big boss kannada 9) ಸದ್ಯ ಒಂಭತ್ತನೇ ವಾರ ಮುಗಿಸಿ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆ ಸ್ಫರ್ಧಿಗಳಿಗೆ ‘ಬಿಬ್ ಬಾಸ್’ ಸಖತ್ ಟಾಸ್ಕ್ ನೀಡುತ್ತಿದ್ದಾರೆ. ‘ಬಿಗ್ ಬಾಸ್’ ಹಲವು ವಿಶೇಷಗಳಿಂದ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಸದ್ಯ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡಿಯುತ್ತಿದೆ. ಟಾಸ್ಕ್ನಲ್ಲಿ ಉತ್ತಮವಾಗಿ ಪರ್ಫಾರ್ಮ್ ಮಾಡಿದ ಸ್ಪರ್ಧಿಗೆ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಇದರ ಮಧ್ಯೆ ಪ್ರಶಾಂತ್ ಸಂಬರಗಿ ಅವರು ರೂಪೇಶ್ ರಾಜಣ್ಣ ಅವರಿಗೆ ಶೇವಿಂಗ್ ಮಾಡಿದ್ದಾರೆ. ಅಲ್ಲೇ ಇದ್ದ ದಿವ್ಯಾ ಉರುಡುಗ ಈ ಬಾಂಧವ್ಯವನ್ನು ನಾನು ನೋಡಲಾರೆ ಎಂದು ತಮಾಷೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos