‘ಪುನೀತ ಪರ್ವ’ಕ್ಕೆ ಪೊಲೀಸ್ ಬಿಗಿ ಭದ್ರತೆ; ಇಲ್ಲಿದೆ ಪೂರ್ತಿ ವಿವರ

‘ಪುನೀತ ಪರ್ವ’ಕ್ಕೆ ಪೊಲೀಸ್ ಬಿಗಿ ಭದ್ರತೆ; ಇಲ್ಲಿದೆ ಪೂರ್ತಿ ವಿವರ

TV9 Web
| Updated By: Digi Tech Desk

Updated on:Oct 21, 2022 | 12:42 PM

ಲಕ್ಷಾಂತರ ಮಂದಿ ಫ್ಯಾನ್ಸ್ ಈ ಇವೆಂಟ್​ಗೆ ಹಾಜರಿ ಹಾಕಲಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಕೂಡ ಇರಲಿದ್ದಾರೆ. ಹೀಗಾಗಿ, ಹೆಚ್ಚು ಭದ್ರತೆ ನೀಡಲಾಗುತ್ತಿದೆ

ಇಂದು (ಅಕ್ಟೋಬರ್ 21) ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ಪರ್ವ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 28ರಂದು ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ರಿಲೀಸ್ ಆಗಲಿದ್ದು ಅದರ ಪ್ರೀ-ರಿಲೀಸ್ ಇವೆಂಟ್​ಗೆ ‘ಪುನೀತ ಪರ್ವ’  (Puneetha Parva) ಎಂದು ಹೆಸರು ಇಡಲಾಗಿದೆ. ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಲಕ್ಷಾಂತರ ಮಂದಿ ಫ್ಯಾನ್ಸ್ ಈ ಇವೆಂಟ್​ಗೆ ಹಾಜರಿ ಹಾಕಲಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಕೂಡ ಇರಲಿದ್ದಾರೆ. ಹೀಗಾಗಿ, ಹೆಚ್ಚು ಭದ್ರತೆ ನೀಡಲಾಗುತ್ತಿದೆ. ಆ ಬಗ್ಗೆ ವಿಡಿಯೋದಲ್ಲಿದೆ ವಿವರ.

Published on: Oct 21, 2022 07:31 AM