AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಪಂಚಾಯ್ತಿಯಲ್ಲಿ ರಘು-ಗಿಲ್ಲಿ ಗೆಳೆತನದ ಬ್ರೇಕಪ್ ಬಗ್ಗೆ ಚರ್ಚೆ

ಕಿಚ್ಚನ ಪಂಚಾಯ್ತಿಯಲ್ಲಿ ರಘು-ಗಿಲ್ಲಿ ಗೆಳೆತನದ ಬ್ರೇಕಪ್ ಬಗ್ಗೆ ಚರ್ಚೆ

ರಾಜೇಶ್ ದುಗ್ಗುಮನೆ
|

Updated on: Dec 06, 2025 | 1:18 PM

Share

ವೀಕೆಂಡ್ ಬಂತು ಎಂದರೆ ಕಿಚ್ಚನ ಪಂಚಾಯ್ತಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಈ ಬಾರಿ ರಘು ಹಾಗೂ ಗಿಲ್ಲಿ ಅವರ ಫ್ರೆಂಡ್ಶಿಪ್ ಬ್ರೇಕಪ್ ವಿಷಯ ಚರ್ಚೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರೋಮೋ ರಿಲೀಸ್ ಆಗಿದೆ. ಸುದೀಪ್ ಆಡಿದ ಮಾತುಗಳು ಏನು? ಆ ಬಗ್ಗೆ ಇಲ್ಲಿ ಇದೆ ವಿವರ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಿಚ್ಚ ಸುದೀಪ್ ಅವರು ವೀಕೆಂಡ್​ನಲ್ಲಿ ಹಲವು ಗಂಭೀರ ವಿಷಯ ಚರ್ಚೆ ಮಾಡುತ್ತಾರೆ. ಈ ಬಾರಿಯೂ ಅದು ಮುಂದುವರಿಯುವ ಸೂಚನೆ ಸಿಕ್ಕಿದೆ. ಈ ವಾರ ಗಿಲ್ಲಿ ಹಾಗೂ ರಘು ಅವರ ಫ್ರೆಂಡ್​ಶಿಪ್ ಬ್ರೇಕ್ ಆಗಿದೆ. ಗಿಲ್ಲಿ ವಿರುದ್ಧ ರಘು ಕೆಂಡ ಕಾರುತ್ತಿದ್ದಾರೆ. ಈ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗೋ ಸಾಧ್ಯತೆ ದಟ್ಟವಾಗಿದೆ. ವೀಕೆಂಡ್​ನ ಮೊದಲ ಪ್ರೋಮೋದಲ್ಲಿ ಈ ವಿಷಯ ಹೈಲೈಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.