‘ಎಸ್ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಹಳೆ ನೆನಪು ತೆರದಿಟ್ಟ ಜಗ್ಗೇಶ್
ಎಸ್ಪಿಬಿಗೆ ಸರಿಸಾಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಈಗ ಎಸ್ಪಿಬಿಗೆ ಸರಿಸಾಟಿಯಾಗಿ ನಿಲ್ಲಬಲ್ಲರು ಎಂದರೆ ಅವರು ರಾಜೇಶ್ ಕೃಷ್ಣನ್ ಮಾತ್ರ. ಈ ವಿಚಾರವನ್ನು ಹಂಸಲೇಖ ಅವರು ಆಗಲೇ ಗುರುತಿಸಿದ್ದರು ಎನ್ನಲಾಗಿದೆ. ಜಗ್ಗೇಶ್ ವೇದಿಕೆ ಮೇಲೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಎಸ್ಪಿ ಬಾಲಸುಬ್ರಮಣ್ಯಂಗೆ ಸರಿಸಾಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವರ ರೀತಿಯೇ ಒಳ್ಳೆಯ ಕಂಠ ಉಳ್ಳವರಲ್ಲಿ ರಾಜೇಶ್ ಕೃಷ್ಣನ್ ಕೂಡ ಒಬ್ಬರು. ಈ ವಿಚಾರ ಹಂಸಲೇಖಗೆ ಮೊದಲೇ ಗೊತ್ತಿತ್ತು. ‘ನನ್ನ ಸಿನಿಮಾ ಹಾಡನ್ನು ಎಸ್ಪಿಬಿ ಹಾಡಬೇಕು ಎಂದು ಕೋರಿಕೊಂಡೆ. ಇದಕ್ಕೆ ಹಂಸಲೇಖ (Hamsalekha) ಅವರ ರೀತಿಯೇ ಮತ್ತೋರ್ವ ಗಾಯಕನನ್ನು ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದರು. ಅವರೇ ರಾಜೇಶ್ ಕೃಷ್ಣನ್’ ಎಂದಿದ್ದಾರೆ ಜಗ್ಗೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಗ್ಯಾಂಗ್ಸ್ಟರ್ ಸಂದೀಪ್ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು

