AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಜನಿಕಾಂತ್ ಅವರಿಗೆ ಕಂಡಕ್ಟರ್ ಕೆಲಸ ಕೊಡಿಸಿದ್ದು ನಮ್ಮ ತಾತ’; ರಜನಿಕಾಂತ್ ಸಂಬಂಧಿ ಎಂದಿರುವ ಚೇತನ್ ಹೇಳಿಕೆ

TV9 Web
| Updated By: shivaprasad.hs|

Updated on: Sep 04, 2021 | 4:44 PM

Share

ಖ್ಯಾತ ನಟ ರಜನಿಕಾಂತ್ ಅವರ ಸೋದರಳಿಯ ಎಂದು ಹೇಳಿಕೊಂಡಿರುವ ಚೇತನ್, ರಜನಿಕಾಂತ್ ಅವರಲ್ಲಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಕುರಿತು ಟಿವಿ9 ವಿಶೇಷ ಸಂದರ್ಶನ ಇಲ್ಲಿದೆ.

‘‘ರಜನಿಕಾಂತ್ ಅವರಿಗೆ ಕಂಡಕ್ಟರ್ ಕೆಲಸ ಕೊಡಿಸಿದ್ದು ನಮ್ಮ ತಾತ. ಈಗ ಅನಿವಾರ್ಯ ಕಾರಣದಿಂದಾಗಿ ತಾತನ ಹೆಸರು ಹೇಳಿಕೊಂಡು ಸಹಾಯ ಕೇಳುತ್ತಿದ್ದೇನೆ. ಅವರು ಈಗ ಸಹಾಯ ಮಾಡಿದರೆ, 6 ತಿಂಗಳಿನ ಒಳಗೆ ಅದನ್ನು ಮರಳಿಸುತ್ತೇನೆ. ಸದ್ಯ ಸಾಲಗಾರರ ಕಾಟಕ್ಕೆ ಕಳ್ಳನ ರೀತಿ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ಅಮ್ಮನಿಗೆ ಕ್ಯಾನ್ಸರ್ ಆಗಿದೆ ಮನೆಯಲ್ಲಿ ಇರಲು ಆಗುತ್ತಿಲ್ಲ’’ ಎಂದು ರಜನಿಕಾಂತ್ ಸೋದರ ಅಳಿಯ ಎಂದು ಹೇಳಿಕೊಂಡಿರುವ ಚೇತನ್ ಹೇಳಿದ್ದಾರೆ. ಕೊರೊನಾ ನಂತರ ಉದ್ಯೋಗ ಹೋಗಿದ್ದು, ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು

ಶ್ವೇತಾ ಶ್ರೀವಾತ್ಸವ್‌ ಹುಟ್ಟುಹಬ್ಬಕ್ಕೆ ‘ಹೋಪ್’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ

(Rajinikanth got conductor job because of my grand father says Chethan who told himself as relative)