AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ

ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ

ಅಮೀನ್​ ಸಾಬ್​
| Edited By: |

Updated on: Oct 22, 2024 | 12:33 PM

Share

ಯಾದಗಿರಿ ಜಿಲ್ಲೆಯ ಸುರಪುರ ನಗರದ ಬೇಕರಿಯಲ್ಲಿ ಮರಳು ದಂಧೆಯ ಕೇಕ್​ ತಯಾರಿಸಲಾಗಿದೆ. ಸುರಪುರದಲ್ಲಿ ಮರಳು ದಂಧೆ ನಡೆಸುವ ಪ್ರಭಾವಿಯೊಬ್ಬನ ಹುಟ್ಟು ಹಬ್ಬಕ್ಕೆ ಈ ಕೇಕ್ ತಯಾರಿಸಲಾಗಿದೆಯಂತೆ. ಮರಳು ದಂಧೆಯ ಕೇಕ್ ಸುರಪುರ ನಗರದಾದ್ಯಂತ ಸಾಕಷ್ಟು ಸದ್ದು ಮಾಡಿದೆ.

ಯಾದಗಿರಿ (Yadgiri) ಜಿಲ್ಲೆಯ ಸುರಪುರ ನಗರದ ಬೇಕರಿಯ ಕೇಕ್​ನಲ್ಲಿ (Cake) ಮರಳು ದಂಧೆ ಅನಾವರಣವಾಗಿದೆ. ಸುರಪುರದಲ್ಲಿ ಮರಳು ದಂಧೆ ನಡೆಸುವ ಪ್ರಭಾವಿಯೊಬ್ಬನ ಹುಟ್ಟು ಹಬ್ಬಕ್ಕೆ ಈ ಕೇಕ್ ತಯಾರಿಸಲಾಗಿದೆಯಂತೆ. ಮರಳು ಅಡ್ಡೆ, ಟಿಪ್ಪರ್ ಮತ್ತು ಜೆಸಿಬಿ ಇಟ್ಟು ಕೇಕ್ ತಯಾರಿಸಲಾಗಿದೆ. ಮರಳು ಅಡ್ಡೆಯಲ್ಲಿ ಟಿಪ್ಪರ್​ಗೆ ಮರಳು ತುಂಬುವುದು, ನಂತರ ಮರಳು ಸಾಗಾಟ ಮಾಡುವ ಬಗ್ಗೆ ಕೇಕ್ ಮೂಲಕ ತಿಳಿಸಲಾಗಿದೆ. ಮರಳು ದಂಧೆಯ ಕೇಕ್ ಸುರಪುರ ನಗರದಾದ್ಯಂತ ಸಾಕಷ್ಟು ಸದ್ದು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ