ವಿಡಿಯೋ: ಸಪ್ತಮಿ ಗೌಡ ಅವರ ಪ್ರವಾಸ ಹೀಗಿತ್ತು ನೋಡಿ…
Sapthami Gowda movies: ನಟಿ ಸಪ್ತಮಿ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಸಾಕಷ್ಟು ಪ್ರವಾಸಗಳಿಗೂ ಹೋಗಿ ಬರುತ್ತಿರುತ್ತಾರೆ. ಪ್ರವಾಸಕ್ಕೆ ಹೋದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಪ್ತಮಿ ಗೌಡ ಅವರು ಪ್ರವಾಸದ ವಿಡಿಯೋ ಒಂದನ್ನು ಕಿರು ವಿಡಿಯೋ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರವಾಸ ಅವರಿಗೆ ಯಾವಾಗಲೂ ಬೇಗನೆ ಮುಗಿದು ಹೋಯ್ತು ಅನಿಸತ್ತದೆಯಂತೆ.
ನಟಿ ಸಪ್ತಮಿ ಗೌಡ (Sapthami Gowda) ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಸಾಕಷ್ಟು ಪ್ರವಾಸಗಳಿಗೂ ಹೋಗಿ ಬರುತ್ತಿರುತ್ತಾರೆ. ಪ್ರವಾಸಕ್ಕೆ ಹೋದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಪ್ತಮಿ ಗೌಡ ಅವರು ಪ್ರವಾಸದ ವಿಡಿಯೋ ಒಂದನ್ನು ಕಿರು ವಿಡಿಯೋ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರವಾಸ ಅವರಿಗೆ ಯಾವಾಗಲೂ ಬೇಗನೆ ಮುಗಿದು ಹೋಯ್ತು ಅನಿಸತ್ತದೆಯಂತೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

