‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್? ಇಲ್ಲಿದೆ ವಿಡಿಯೋ
‘ಸರಿಗಮಪ’ ಫಿನಾಲೆ ಹಂತವನ್ನು ತಲುಪಿದೆ. ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿದೆ. ಆರು ಸ್ಪರ್ಧಿಗಳು ಈ ಆಟದಲ್ಲಿ ಇದ್ದರು. ಈಗ ಬಾಳು ಬೆಳಗುಂದಿ ಅವರ ಪರ್ಫಾರ್ಮೆನ್ಸ್ ಸಾಕಷ್ಟು ಗಮನ ಸೆಳೆದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆದರೆ, ಅವರಿಗೆ ಗೆಲುವು ಸಿಗಲೇ ಇಲ್ಲ.
‘ಸರಿಗಮಪ’ (Saregamapa) ಫಿನಾಲೆ ಟಿವಿಯಲ್ಲಿ ಇಂದು (ಜೂನ್ 7) ಪ್ರಸಾರ ಕಾಣಲಿದೆ. ಈ ಶೋ ಸಾಕಷ್ಟು ಜನಪ್ರಿಯತೆ ಪಡೆಯಿತು. ಫಿನಾಲೆಯಲ್ಲಿ ಆರು ಮಂದಿ ಇದ್ದಾರೆ. ಈ ಪೈಕಿ ಬಾಳು ಬೆಳಗುಂದಿ ಕೂಡ ಒಬ್ಬರು. ಅವರು ಎಲ್ಲರ ಗಮನ ಸೆಳೆದಿದ್ದಾರೆ. ಫಿನಾಲೆಯಲ್ಲಿ ಅವರು ಯಾವ ರೀತಿಯಲ್ಲಿ ಹಾಡಿದರು ಮತ್ತು ಜಡ್ಜ್ಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು ಎಂಬುದರ ಝಲಕ್ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 07, 2025 12:52 PM
Latest Videos