‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಫಿನಾಲೆಗೆ ರೆಡಿ ಆಗುತ್ತಿದೆ. ಅದಕ್ಕೂ ಮೊದಲು ವಿಶೇಷ ಕಾರ್ಯಕ್ರಮ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಯಾವುದು ಆ ಕಾರ್ಯಕ್ರಮ? ಅದುವೇ ಪ್ರೀ-ಫಿನಾಲೆ. ಫಿನಾಲೆಗೂ ಮೊದಲು ಒಂದಷ್ಟು ಫಣ್ ಆ್ಯಕ್ಟೀವಿಟಿ ಮಾಡಲಾಗಿದೆ. ಆ ಬಗ್ಗೆ ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ಸಾಮಾನ್ಯವಾಗಿ ಸೆಮಿ ಫೈನಲ್ ನಡೆದ ಬಳಿಕ ಫಿನಾಲೆ ನಡೆಯುತ್ತದೆ. ಆದರೆ, ಜೀ ಕನ್ನಡದ ‘ಸರಿಗಮಪ’ (Saregamapa) ವೇದಿಕೆ ಮೇಲೆ ಸೆಮಿ ಫೈನಲ್ ಮುಗಿದ ಬಳಿಕ ಪ್ರಿ-ಫಿನಾಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಫಿನಾಲೆ ಏರಿದ ಸ್ಪರ್ಧಿಗಳ ಜೊತೆ ಜಡ್ಜ್ಗಳು ಒಂದಷ್ಟು ಸಮಯ ಕಳೆದಿದ್ದಾರೆ. ಈ ಶನಿವಾರ ಹಾಗೂ ಭಾನುವಾರ ಎಪಿಸೋಡ್ ಫನ್ ಆಗಿರಲಿದೆ ಎಂಬುದು ಸ್ಪಷ್ಟವಾಗಿದೆ. ಐಪಿಎಲ್ ಮುಗಿದ ಬಳಿಕ ಅಂದರೆ 7 ಹಾಗೂ 8ರಂದು ಫಿನಾಲೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

