ಬಿಗ್ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್: ವಿಡಿಯೋ ನೋಡಿ
ಫ್ಲೈಟ್ ಕ್ಯಾಪ್ಟನ್ ವೇಶದಲ್ಲಿ ವಿಮಾನ ಏರಿ ಬಿಗ್ಬಾಸ್ ಮನೆಗೆ ನುಗ್ಗಿದ್ದಾರೆ ಸುದೀಪ್. ಮನೆಗೆ ಸ್ಪರ್ಧಿಗಳನ್ನು ಕಳಿಸುವ ಮುನ್ನ ಮನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಕುರಿತ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಸುದೀಪ್ ಅವರು ಬಲಗಾಲಿಟ್ಟು ಬಿಗ್ಬಾಸ್ ಮನೆಯ ಒಳಗೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್ ವೇಷದಲ್ಲೇ ಮನೆಯಲ್ಲೆಲ್ಲ ಓಡಾಡಿ, ಈ ಬಾರಿ ಮನೆಯಲ್ಲಿ ಮಾಡಿರುವ ಬದಲಾವಣೆ ಇನ್ನಿತರೆಗಳನ್ನು ವೀಕ್ಷಿಸಿ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರ (Bigg Boss Kannada) ಅಧಿಕೃತ ಆರಂಭ ನಾಳೆ (ಸೆಪ್ಟೆಂಬರ್ 06) ಸಂಜೆ ಆಗಲಿದೆ. ಸುದೀಪ್ ಅವರು ನಾಳೆ ಸ್ಪರ್ಧಿಗಳನ್ನೆಲ್ಲ ಮನೆಗೆ ಸ್ವಾಗತಿಸಲಿದ್ದಾರೆ. ಆದರೆ ಅದಕ್ಕೆ ಮುಂಚೆ ಕಿಚ್ಚ ಸುದೀಪ್ ಅವರೇ ಬಿಗ್ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ. ಫ್ಲೈಟ್ ಕ್ಯಾಪ್ಟನ್ ವೇಶದಲ್ಲಿ ವಿಮಾನ ಏರಿ ಬಿಗ್ಬಾಸ್ ಮನೆಗೆ ನುಗ್ಗಿದ್ದಾರೆ ಸುದೀಪ್. ಮನೆಗೆ ಸ್ಪರ್ಧಿಗಳನ್ನು ಕಳಿಸುವ ಮುನ್ನ ಮನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಕುರಿತ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಸುದೀಪ್ ಅವರು ಬಲಗಾಲಿಟ್ಟು ಬಿಗ್ಬಾಸ್ ಮನೆಯ ಒಳಗೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್ ವೇಷದಲ್ಲೇ ಮನೆಯಲ್ಲೆಲ್ಲ ಓಡಾಡಿ, ಈ ಬಾರಿ ಮನೆಯಲ್ಲಿ ಮಾಡಿರುವ ಬದಲಾವಣೆ ಇನ್ನಿತರೆಗಳನ್ನು ವೀಕ್ಷಿಸಿ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

