ಒಂದೇ ಸ್ಕೂಟರ್ ಮೇಲೆ ಇಬ್ಬರು ಸವಾರರೊಂದಿಗೆ 7 ಕುರಿಗಳು! ತಮಾಷೆ ಅಲ್ಲ ಮಾರಾಯ್ರೇ, ವಿಡಿಯೋ ನೋಡಿ
ಒಬ್ಬ ಸವಾರ ಮತ್ತು ಪಿಲಿಯನ್ ರೈಡರ್ ಹೊರತಾಗಿ ಈ ಗಾಡಿಯ ಮೇಲೆ ಎಷ್ಟು ಕುರಿಗಳನ್ನು ಸಾಗಿಸಲಾಗುತ್ತಿದೆ? ಕೋಲಾರನಿಂದ ಲಭ್ಯವಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Kolar: ಕುರಿಗಳನ್ನು (sheep) ಹೊತ್ತು ಸಾಗುತ್ತಿರುವ ಒಂದು ಸ್ಕೂಟರ್ ನಿಮಗೆ ಕಾಣುತ್ತಿದೆ. ಓಕೆ, ವಿಷಯ ಅದಲ್ಲ. ಒಬ್ಬ ಸವಾರ ಮತ್ತು ಪಿಲಿಯನ್ ರೈಡರ್ (pillion Rider) ಹೊರತಾಗಿ ಈ ಗಾಡಿಯ ಮೇಲೆ ಎಷ್ಟು ಕುರಿಗಳನ್ನು ಸಾಗಿಸಲಾಗುತ್ತಿದೆ ಹೇಳಬಲ್ಲಿರಾ? ನಿಮ್ಮ 2-3 ಅಥವಾ 3-4 ಅನ್ನೋದು ನಿಮ್ಮ ಉತ್ತರವಾಗಿದ್ದರೆ ಅದು ತಪ್ಪು ಮಾರಾಯ್ರೇ, ಯಾಕೆಂದರೆ ಒಟ್ಟು ಕುರಿಗಳನ್ನು ಸಾಗಿಸಲಾಗುತ್ತಿದೆ! ಕೋಲಾರನಿಂದ (Kolar) ನಮಗೆ ಲಭ್ಯವಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹಾಸನದಲ್ಲಿ ಮರಿಯೊಂದಿಗೆ ರಸ್ತೆ ದಾಟಿದ ಕಾಡಾನೆ; ವೈರಲ್ ವಿಡಿಯೋ ಇಲ್ಲಿದೆ
Published on: Jun 29, 2022 01:35 PM
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

