ನನ್ನ UI ಸಿನಿಮಾಗೆ ಈ ಸಿನಿಮಾವನ್ನು ಸ್ಪೂರ್ತಿಯಾಗಿ ತಗೋತೀನಿ: ಉಪೇಂದ್ರ
UI ಸಿನಿಮಾ ನಿರ್ದೇಶನ ಮಾಡುತ್ತಿರುವ ಉಪೇಂದ್ರ, ಈ ಸಿನಿಮಾವನ್ನು ನನ್ನ ಹೊಸ ಸಿನಿಮಾಕ್ಕೆ ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಕಬ್ಜ (Kabzaa) ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಉಪೇಂದ್ರ (Upendra), ಕೆಲವೇ ದಿನದಲ್ಲಿ ತಮ್ಮ ನಿರ್ದೇಶನದ UI ಸಿನಿಮಾದ ಕೆಲಸಗಳಿಗೆ ಮರಳಲಿದ್ದಾರೆ. ಕಬ್ಜ ಗೆಲುವಿನ ಖುಷಿ ಹಂಚಿಕೊಳ್ಳುವ ಸಮಯದಲ್ಲಿ ತಮ್ಮ ನಿರ್ದೇಶನದ UI ಸಿನಿಮಾ ಬಗ್ಗೆ ಮಾತನಾಡಿರುವ ಉಪ್ಪಿ, ಆರ್.ಚಂದ್ರು ಅವರಿಗೆ ಕಬ್ಜ ಸಿನಿಮಾ ಮಾಡಲು ಕೆಜಿಎಫ್ ಸ್ಪೂರ್ತಿಯಾಯಿತು. ಹಾಗೆಯೇ ನಾನು UI ಮಾಡಲು ಕಬ್ಜ ಸಿನಿಮಾವನ್ನು ಸ್ಪೂರ್ತಿಯಾಗಿ ತಗೋತೀನಿ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:56 pm, Sat, 18 March 23