ಸಂಗೀತಾ, ಕಾರ್ತಿಕ್ನ ಡುಬಾಕ್ ಜೋಡಿ ಎಂದ ವಿನಯ್
ತನಿಷಾ ಹಾಗೂ ವರ್ತೂರು ಸಂತೋಷ್ ಕ್ಲೋಸ್ ಆಗಿದ್ದಾರೆ. ಈ ವಿಚಾರ ವಿನಯ್ಗೆ ಖುಷಿ ನೀಡಿದೆ. ಜೊತೆಗೆ ಕಾರ್ತಿಕ್ ಹಾಗೂ ಸಂಗೀತಾ ಜೋಡಿಯನ್ನು ಡುಬಾಕ್ ಜೋಡಿ ಎಂದು ಕರೆದಿದ್ದಾರೆ ವಿನಯ್.
ಕಾರ್ತಿಕ್ ಹಾಗೂ ಸಂಗೀತಾ (Sangeetha Sringeri) ಮಧ್ಯೆ ಸಾಕಷ್ಟು ವೈಮನಸ್ಸು ಇದೆ. ಇದನ್ನು ಮರೆತು ಇಬ್ಬರೂ ಆಗಾಗ ಒಂದಾಗುತ್ತಾರೆ. ಮುನಿಸಿಕೊಂಡು ಮತ್ತೆ ಬೇರೆ ಆಗುತ್ತಾರೆ. ಈ ಜೋಡಿಯನ್ನು ಡುಬಾಕ್ ಜೋಡಿ ಎಂದು ಕರೆದಿದ್ದಾರೆ ವಿನಯ್. ತನಿಷಾ ಹಾಗೂ ವರ್ತೂರು ಸಂತೋಷ್ ಕ್ಲೋಸ್ ಆಗಿದ್ದಾರೆ. ಇದು ವಿನಯ್ಗೆ ಖುಷಿ ನೀಡಿದೆ. ‘ನಿಜವಾಗಲೂ ಮನಸ್ಸಿಗೆ ಒಂದು ಜೋಡಿ ಖುಷಿ ನೀಡುತ್ತಿದೆ. ಡುಬಾಕ್ ಜೋಡಿ ತರ ಅಲ್ಲ’ ಎಂದಿದ್ದಾರೆ ವಿನಯ್. ಅಲ್ಲದೆ, ವಿನಯ್ ಹಾಗೂ ಸಂಗೀತಾ ಅವರನ್ನು ತೆಗಳಿದ್ದಾರೆ. ಈ ವೇಳೆ ಕಾರ್ತಿಕ್ನ ಗೆಳೆಯನೇ ಅಲ್ಲ ಎಂದು ಕರೆದಿದ್ದಾರೆ ನಮ್ರತಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್

