Video: ಟೈಲರ್ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಆಕೆಯ ಮಾತು ಕೇಳಿ ಕೇಳಿ ಸಾಕಾಗಿದೆ ತಾಳ್ಮೆಯ ಕಟ್ಟೆ ಒಡೆದಿದೆ, ಒಂದು ಚೂರು ನನ್ನ ಹೆಂಡತಿ ಬಾಯಿಗೆ ಹೊಲಿಗೆ ಹಾಕುತ್ತೀರಾ ಎಂದು ಪತಿಯೊಬ್ಬ ಟೈಲರ್ ಬಳಿ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಗಂಡ-ಹೆಂಡತಿ ಪರಸ್ಪರ ನಂಬಿಕೆ ಇಟ್ಟುಕೊಂಡಿರಬೇಕು, ಯಾರದ್ದೇ ತಪ್ಪಿರಲಿ ಒಪ್ಪಿಕೊಳ್ಳುವ ಮನೋಭಾವ ಹೊದಿರಬೇಕು ಇಲ್ಲವಾದಲ್ಲಿ ನಿತ್ಯ ಜಗಳಗಳು ನಡೆಯುವುದು ಪಕ್ಕಾ. ಪತ್ನಿಯ ಕಾಟದಿಂದ ಬೇಸತ್ತ ಗಂಡನೊಬ್ಬ ಟೈಲರ್ ಬಳಿ ಆಕೆಯನ್ನು ಎಳೆದುಕೊಂಡು ಹೋಗಿ ಆಕೆಯ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ್ದಾರೆ.

ಆತನ ವರ್ತನೆಯಿಂದ ಟೈಲರ್ ಬೇಸರಗೊಳ್ಳುತ್ತಾನೆ, ವ್ಯಕ್ತಿಯೊಂದಿಗೆ ಜಗಳವಾಡುತ್ತಾನೆ, ಬಳಿಕ ಹೆಂಡತಿ ಜತೆಗೆ ಮನೆಗೆ ಮರಳುತ್ತಾನೆ. ಆದರೆ ಈ ವಿಡಿಯೋ ತಮಾಷೆಗಾಗಿ ಕ್ರಿಯೇಟ್ ಮಾಡಿರುವ ವಿಡಿಯೋವಾಗಿದೆ. ಇನ್ಸ್ಟಾಗ್ರಾಂ ವಿಡಿಯೋಗೆ 66,145 ಲೈಕ್ಸ್ ಬಂದಿವೆ.lakhanghotkar01 ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!