AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಏಪ್ರಿಲ್ 21 ರಿಂದ 27 ರವರೆಗಿನ ವಾರ ಭವಿಷ್ಯ

Weekly Horoscope: ಏಪ್ರಿಲ್ 21 ರಿಂದ 27 ರವರೆಗಿನ ವಾರ ಭವಿಷ್ಯ

ಗಂಗಾಧರ​ ಬ. ಸಾಬೋಜಿ
|

Updated on:Apr 20, 2025 | 8:23 AM

ಏಪ್ರಿಲ್ 21 ರಿಂದ 27: ವಾರ ಭವಿಷ್ಯವು ದ್ವಾದಶ ರಾಶಿಗಳ ಫಲಾಫಲಗಳನ್ನು ಒಳಗೊಂಡಿದೆ. ರಾಹುಗ್ರಹ, ಶುಕ್ರಗ್ರಹ, ಬುಧಗ್ರಹ, ಶನಿಗ್ರಹ ಚತುರ್ಗ್ರಹಗಳು ಸಹ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತ. ಮಹಿಳೆಯರಿಗೆ ಉದ್ಯೋಗದಲ್ಲಿ ಶುಭ ಆಗತಕ್ಕಂತದ್ದು. ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗತಕ್ಕಂತಹ ವಾರ ಕೂಡ ಇದಾಗಿರುತ್ತೆ.

ಬೆಂಗಳೂರು, ಏಪ್ರಿಲ್​ 20: ಏಪ್ರಿಲ್ 21ರಿಂದ 27 ರವರೆಗಿನ ವಾರ ಭವಿಷ್ಯ ಈ ವಿಡಿಯೋದಲ್ಲಿ ನೀಡಲಾಗಿದೆ. ಈ ವಾರದಲ್ಲಿ ಅಷ್ಟಮಿ, ನವಮಿ, ದಶಮಿ, ಏಕಾದಶಿ ತಿಥಿ ಹಾಗೆ ದ್ವಾದಶಿ, ತ್ರಯೋದಶಿ, ಅಮಾವಾಸ್ಯೆಯ ತನಕ ತಿಥಿಗಳು ಇರಲಿದೆ. ಹಾಗೇನೆ ಈ ವಾರದಲ್ಲಿ ಕಾಲಾಷ್ಟಮಿ ಇರಬಹುದು. ರಾಹುಗ್ರಹ, ಶುಕ್ರಗ್ರಹ, ಬುಧಗ್ರಹ, ಶನಿಗ್ರಹ ಚತುರ್ಗ್ರಹಗಳು ಸಹ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತ. ಯಥಾವಿಧಿಯಾಗಿ ಕುಜಗ್ರಹ ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡುತ್ತದೆ. ಹಾಗೆ ಕೇತುಗ್ರಹ ಕನ್ಯಾರಾಶಿಯಲ್ಲಿ ಸಂಚಾರ ಮಾಡುತ್ತದೆ. ವಿಡಿಯೋ ನೋಡಿ.

 

Published on: Apr 20, 2025 07:16 AM