Communication Gap: ಕಮ್ಯುನಿಕೇಷನ್ ಗ್ಯಾಪ್​ನಿಂದ ಸಂಗಾತಿಗಳಲ್ಲಿ ಆಗುವ ಸಮಸ್ಯೆಗಳೇನು?

Communication Gap: ಕಮ್ಯುನಿಕೇಷನ್ ಗ್ಯಾಪ್​ನಿಂದ ಸಂಗಾತಿಗಳಲ್ಲಿ ಆಗುವ ಸಮಸ್ಯೆಗಳೇನು?

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 01, 2022 | 7:48 AM

ಮಾನವ ಸಂಘ ಜೀವಿ. ನಮ್ಮ ಜೀವನದಲ್ಲಿ ಸಂಬಂಧಗಳು ಬಹಳ ಮುಖ್ಯ. ನಮ್ಮನ ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿರುತ್ತೇವೆ. ಇನ್ನೂ ನಮ್ಮ ಸಂಗಾತಿ ನಮ್ಮನ ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಯಾವ ನ್ಯಾಯ. ಈ ಕುರಿತು ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಏನ್ ಹೇಳಿದ್ದಾರೆ ಕೇಳಿ.

ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಮನುಷ್ಯ ಭಾವನಾತ್ಮಕ ಜೀವಿ. ಆತ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ನಮ್ಮ ಸಂಬಂಧಗಳಲ್ಲಿ ನಾವು ಒಂದು ತಪ್ಪನ್ನ ಮಾಡುತ್ತೇವೆ. ಅದು ಏನೆಂದರೇ ಕಮ್ಯುನಿಕೇಷನ್ (Communication Gap). ಮದುವೆಯಾಗಿ 20ವರ್ಷವಾಗಿದೆ ಅರ್ಥ ಮಾಡಿಕೊಳ್ಳಲು ಆಗಲ್ವಾ ಎನ್ನುವ ಮಾತುಗಳನ್ನು ನಾವು ಆಡುತ್ತೇವೆ. ನಮ್ಮನ ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿರುತ್ತೇವೆ. ಇನ್ನೂ ನಮ್ಮ ಸಂಗಾತಿ ನಮ್ಮನ ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಯಾವ ನ್ಯಾಯ.

ಇದನ್ನೂ ಓದಿ;

Shivaratri Special: ಶಿವರಾತ್ರಿಯಂದು ಹೆಣ್ಣುಮಕ್ಕಳು ಮಹಾದೇವನ ಪೂಜೆ ಮಾಡಬೇಕು, ಯಾಕೆ ಗೊತ್ತಾ?

Shivaratri Special: ಮಹಾದೇವ ಒಬ್ಬನೇ ದೇವರು ಎಂದವಳು ಸತ್ಯಕ್ಕ