ನಟಿ ಸಂಜನಾ ಕಳ್ಳಾಟ: ಮೊಬೈಲ್ನಲ್ಲಿದ್ದ ವಾಟ್ಸಪ್ ಮೆಸೆಜ್ Delete! ಆದ್ರೆ..
[lazy-load-videos-and-sticky-control id=”kLSg3nqr6mk”] ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಜಾಲದ ನಶೆ ನಂಟಿರುವ ಪ್ರಕರಣ ಸಂಬಂಧಿಸಿ ಈಗಾಗಲೇ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಹಂತದಲ್ಲಿ ಸಿಸಿಬಿ ಪೊಲೀಸರಿಗೆ ಕೊಂಚ ಹಿನ್ನೆಡೆಯಾಗಿದ್ದು, ನಟಿ ಸಂಜನ ಮೊಬೈಲ್ನಲ್ಲಿದ್ದ ವಾಟ್ಸಪ್ ಮೆಸೆಜ್ ಡಿಲಿಟ್ ಆಗಿದೆ. ಐಫೋನ್11 ಪ್ರೋ ಮೊಬೈಲ್ ಮತ್ತೆರಡು ಮೊಬೈಲ್ಗಳನ್ನು ಸಂಜನಾ ಹೊಂದಿದ್ದು, ಪೊಲೀಸರು ಮೊಬೈಲ್ ಸೀಜ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸಂಜನ ಮೊಬೈಲ್ ಪರಿಶೀಲನೆ ವೇಳೆ ಸಾಕ್ಷಿ ನಾಶ ಮಾಡಿರೋದು ಧೃಢವಾಗಿದ್ದು, ಈ ಹಿನ್ನೆಲೆಯಿಂದಾಗಿ […]

[lazy-load-videos-and-sticky-control id=”kLSg3nqr6mk”]
ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಜಾಲದ ನಶೆ ನಂಟಿರುವ ಪ್ರಕರಣ ಸಂಬಂಧಿಸಿ ಈಗಾಗಲೇ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ಹಂತದಲ್ಲಿ ಸಿಸಿಬಿ ಪೊಲೀಸರಿಗೆ ಕೊಂಚ ಹಿನ್ನೆಡೆಯಾಗಿದ್ದು, ನಟಿ ಸಂಜನ ಮೊಬೈಲ್ನಲ್ಲಿದ್ದ ವಾಟ್ಸಪ್ ಮೆಸೆಜ್ ಡಿಲಿಟ್ ಆಗಿದೆ. ಐಫೋನ್11 ಪ್ರೋ ಮೊಬೈಲ್ ಮತ್ತೆರಡು ಮೊಬೈಲ್ಗಳನ್ನು ಸಂಜನಾ ಹೊಂದಿದ್ದು, ಪೊಲೀಸರು ಮೊಬೈಲ್ ಸೀಜ್ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಸಂಜನ ಮೊಬೈಲ್ ಪರಿಶೀಲನೆ ವೇಳೆ ಸಾಕ್ಷಿ ನಾಶ ಮಾಡಿರೋದು ಧೃಢವಾಗಿದ್ದು, ಈ ಹಿನ್ನೆಲೆಯಿಂದಾಗಿ ಮೊಬೈಲ್ ಡಾಟ ರಿಟ್ರೀವ್ ಮಾಡಿಸಲು ಸಿಸಿಬಿ ಪೊಲೀಸರು ಟೆಕ್ನಿಕಲ್ ಸೆಂಟರ್ಗೆ ಇಂದು ಮೊಬೈಲ್ಗಳನ್ನು ರವಾನೆ ಮಾಡಲಿದ್ದಾರೆ.
Published On - 11:36 am, Wed, 9 September 20