WITT Summit 2025 Live Streaming: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
ಹಲವು ಹೊಸತುಗಳ ಹರಿಕಾರ ಟಿವಿ9 ನೆಟ್‌ವರ್ಕ್‌ನ, ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯ ಮೂರನೇ ಆವೃತ್ತಿ ಆರಂಭವಾಗಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಂದು ಹಲವು ಕೇಂದ್ರ ಸಚಿವರ ಸಂದರ್ಶನವನ್ನು ಮಾಡಲಾಗುತ್ತಿದೆ. ಲೈವ್ ನೋಡಿ.
ನವದೆಹಲಿ, ಮಾರ್ಚ್ 29: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿ ನಿನ್ನೆಯಿಂದ ಶುರುವಾಗಿದೆ. ದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ, ಟಿವಿ9 ಕೆಲಸವನ್ನು ಶ್ಲಾಘಿಸಿದ್ದಾರೆ. ಟಿವಿ9 ಶೃಂಗಸಭೆಯಲ್ಲಿ ಇಂದು ಹಲವು ಕೇಂದ್ರ ಸಚಿವರು ಭಾಗಿವಹಿಸಿದ್ದಾರೆ. ಅವರ ಸಂದರ್ಶನದ ಲೈವ್ ಇಲ್ಲಿ ವೀಕ್ಷಿಸಿ.
Published on: Mar 29, 2025 10:12 AM