ನ್ಯೂ ಇಯರ್ ಸೆಲೆಬ್ರೇಷನ್​: ಗಗನಚುಂಬಿ ಕಟ್ಟಡ ಬುರ್ಜ್​ ಖಲೀಫಾ ಕಲರ್​ಫುಲ್

ದುಬೈನ್ ಬುರ್ಜ್​ ಖಲೀಫಾ ಬಳಿ ಹೊಸ ವರ್ಷಕ್ಕೆ ವರ್ಣರಂಜಿತ ವೆಲ್​ಕಮ್ ಸಿಕ್ಕಿದೆ. ಗಗನಚುಂಬಿ ಕಟ್ಟಡದ ಮೇಲೆ ಬಣ್ಣ ಬಣ್ಣದ ಲೈಟಿಂಗ್ಸ್​ ಬಿಡುವ ಮೂಲಕ 2020ನ್ನು ಬರ ಮಾಡಿಕೊಳ್ಳಲಾಯ್ತು. ಬಳಿಕ ಪಟಾಕಿ ಸಿಡಿಸೋ ಮೂಲಕ ಹೊಸ ವರ್ಷವನ್ನ ಸಂಭ್ರಮಿಸಲಾಯ್ತು. ಪಟಾಕಿಯ ರಂಗಿನಾಟ: ಥೈಲ್ಯಾಂಡ್​​ನ ಚಾವೋ ಫ್ರಾಯಾ ನದಿ ಬಳಿ ಹೊಸ ವರ್ಷವನ್ನ ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಯ್ತು. ನ್ಯೂ ಇಯರ್ ಹಿನ್ನೆಲೆ ನದಿ ಬಳಿ ಸಿಡಿಸಿದ ಬಣ್ಣ ಬಣ್ಣದ ಪಟಾಕಿ ನೋಡುಗರ ಮನಸೋರೆಗೊಂಡಿತು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯ ರಂಗಿನಾಟ […]

ನ್ಯೂ ಇಯರ್ ಸೆಲೆಬ್ರೇಷನ್​: ಗಗನಚುಂಬಿ ಕಟ್ಟಡ ಬುರ್ಜ್​ ಖಲೀಫಾ ಕಲರ್​ಫುಲ್
Follow us
ಸಾಧು ಶ್ರೀನಾಥ್​
|

Updated on: Jan 01, 2020 | 8:55 AM

ದುಬೈನ್ ಬುರ್ಜ್​ ಖಲೀಫಾ ಬಳಿ ಹೊಸ ವರ್ಷಕ್ಕೆ ವರ್ಣರಂಜಿತ ವೆಲ್​ಕಮ್ ಸಿಕ್ಕಿದೆ. ಗಗನಚುಂಬಿ ಕಟ್ಟಡದ ಮೇಲೆ ಬಣ್ಣ ಬಣ್ಣದ ಲೈಟಿಂಗ್ಸ್​ ಬಿಡುವ ಮೂಲಕ 2020ನ್ನು ಬರ ಮಾಡಿಕೊಳ್ಳಲಾಯ್ತು. ಬಳಿಕ ಪಟಾಕಿ ಸಿಡಿಸೋ ಮೂಲಕ ಹೊಸ ವರ್ಷವನ್ನ ಸಂಭ್ರಮಿಸಲಾಯ್ತು.

ಪಟಾಕಿಯ ರಂಗಿನಾಟ: ಥೈಲ್ಯಾಂಡ್​​ನ ಚಾವೋ ಫ್ರಾಯಾ ನದಿ ಬಳಿ ಹೊಸ ವರ್ಷವನ್ನ ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಯ್ತು. ನ್ಯೂ ಇಯರ್ ಹಿನ್ನೆಲೆ ನದಿ ಬಳಿ ಸಿಡಿಸಿದ ಬಣ್ಣ ಬಣ್ಣದ ಪಟಾಕಿ ನೋಡುಗರ ಮನಸೋರೆಗೊಂಡಿತು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯ ರಂಗಿನಾಟ ಕಣ್ಣಿಗೆ ಹಬ್ಬದಂತಿತ್ತು.

ಪಾಕ್​ಗೆ ಸೇನಾ ಮುಖ್ಯಸ್ಥ ವಾರ್ನಿಂಗ್: ನೆರೆಯ ದೇಶ ಪಾಕಿಸ್ತಾನ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರ ನೀತಿಯನ್ನಾಗಿ ಮಾಡಿಕೊಂಡಿದೆ. ಒಂದ್ವೇಳೆ ನಮ್ಮ ಮೇಲೆ ದಾಳಿ ನಡೆಸಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಅಂತ ನೂತನ ಸೇನಾ ಮುಖ್ಯಸ್ಥ ಮನೋಜ್‌ ಮುಕುಂದ್ ನರಾವಣೆ ಎಚ್ಚರಿಸಿದ್ದಾರೆ.

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್