AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಏಸ್, ಇಂದು ಏಸ್ ಪ್ರೋ; ಹೊಸ ಶಕ್ತಿಯೊಂದಿಗೆ ಬಂದ ACE Pro ಬಗ್ಗೆ ಗಿರೀಶ್ ವಾಘ್ ಹೆಮ್ಮೆ

Tata Motors executive director Girish Wagh speaks on ACE Pro: ಶಕ್ತಿ, ಸುರಕ್ಷತೆ ಮತ್ತು ಸ್ವಾಲಂಬನೆಯ ಹೊಸ ಅಧ್ಯಾಯಕ್ಕೆ ಏಸ್ ಪ್ರೋ ಹೇಗೆ ಮುನ್ನುಡಿ ಬರೆಯುತ್ತಿದೆ ಎಂಬುದನ್ನು ಟಾಟಾ ಮೋಟಾರ್ಸ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಹೇಳಿಕೊಂಡಿದ್ದಾರೆ. ಟಾಟಾ ಏಸ್ ಪ್ರೋ ಒಂದು ವಾಹನ ಮಾತ್ರವಲ್ಲ, ಮಹತ್ವಾಕಾಂಕ್ಷೆ ಸಂಕೇತವಾಗಿದೆ. ಯಶಸ್ಸಿನೆಡೆಗೆ ಸಾಗಿ ತಮ್ಮದೇ ಪ್ರಗತಿಯ ಕಥೆಗಳನ್ನು ಬರೆಯಲು ಉದ್ದಿಮೆದಾರರಿಗೆ ಇದು ನೆರವಾಗಿದೆ ಎಂದು ಗಿರೀಶ್ ವಾಘ್ ಹೇಳುತ್ತಾರೆ.

ಸುಗ್ಗನಹಳ್ಳಿ ವಿಜಯಸಾರಥಿ
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 25, 2025 | 9:53 AM

Share

ಬೆಂಗಳೂರು, ಜುಲೈ 3: ಮೂಲ ಟಾಟಾ ಏಸ್ ಅಡಿ ಇಟ್ಟು ಎರಡು ದಶಕದ ಬಳಿಕ ಹೊಸ ಆರಂಭ ಪಡೆದಿದೆ. ಬಲಶಾಲಿ, ಸುರಕ್ಷತೆ, ಲಾಭದಾಯಕ ಎನಿಸುವ ರೀತಿಯಲ್ಲಿ ರೂಪಿಸಲಾಗಿರುವ ಏಸ್ ಪ್ರೋ ಅನ್ನು ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್​​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಅವರು ಆ ಕ್ಷಣವನ್ನು ಅತೀ ಹೆಮ್ಮೆಪಡುವಂಥದ್ದು ಎಂದು ಬಣ್ಣಿಸಿದ್ದಾರೆ.

ಏಸ್ ಪ್ರೋ ಒಂದು ಕಮರ್ಷಿಯಲ್ ವಾಹನಕ್ಕಿಂತ ಮಿಗಿಲಾದುದು. ಭರವಸೆ, ಆಕಾಂಕ್ಷೆ ಮತ್ತು ಸ್ವಾವಲಂಬನೆಯನ್ನು ಅದು ಬಿಂಬಿಸುತ್ತದೆ. ಇವತ್ತಿನ ಉದ್ದಿಮೆದಾರರಿಗೆ ಅದು ಪುಷ್ಟಿ ಕೊಡುತ್ತದೆ. ನಾಳೆಯ ಕನಸುಗಾರರಿಗೆ ಸ್ಫೂರ್ತಿ ನೀಡುತ್ತದೆ. ‘ಅಬ್ ಮೇರಿ ಬಾರಿ’ (ಈಗ ನನ್ನ ಸರದಿ) ಎನ್ನುವುದು ಒಂದು ಆಂಕೋಲನ ಮಾತ್ರವಲ್ಲ, ಅದೊಂದು ಧೋರಣೆ. ಮುನ್ನುಗ್ಗಿ ತಮ್ಮತನ ತೋರಲು ಸಿದ್ಧರಾಗಿರುವವರಿಗೆ ನೀಡುತ್ತಿರುವ ಕರೆ ಅದು ಎಂದು ಟಾಟಾ ಮೋಟಾರ್ಸ್​​ನ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಏಸ್ ಪ್ರೋ ಮೂಲಕ ಒಂದು ವಾಹನವನ್ನಷ್ಟೇ ಮಾರುತ್ತಿಲ್ಲ, ತೊಡಕುಗಳನ್ನು ದಾಟಿ ಯಶಸ್ಸಿನ ಕಡೆಗೆ ಹೋಗುವ ಪ್ರಯಾಣವನ್ನು ಬೆಂಬಲಿಸುತ್ತಿದೆ. ವ್ಯಕ್ತಿಗಳು ಹಾಗೂ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಗಿರೀಶ್ ವಾಘ್ ತಿಳಿಸಿದ್ದಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Thu, 3 July 25

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ