AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold- Silver Price: ದೇಶದ ಪ್ರಮುಖ ನಗರಗಳಲ್ಲಿ ಜುಲೈ 6ರ ಬುಧವಾರದ ಚಿನ್ನ- ಬೆಳ್ಳಿ ದರ ಇಲ್ಲಿದೆ

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಪುಣೆ, ದೆಹಲಿ ಮತ್ತಿತರ ಕಡೆಗಳಲ್ಲಿ ಜುಲೈ 6ನೇ ತಾರೀಕಿನ ಬುಧವಾರದ ಚಿನ್ನ- ಬೆಳ್ಳಿ ದರದ ವಿವರ ಇಲ್ಲಿದೆ.

Gold- Silver Price: ದೇಶದ ಪ್ರಮುಖ ನಗರಗಳಲ್ಲಿ ಜುಲೈ 6ರ ಬುಧವಾರದ ಚಿನ್ನ- ಬೆಳ್ಳಿ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 06, 2022 | 6:52 PM

ಬೆಲೆ ಬಾಳುವ ಹಳದಿ ಲೋಹ ಚಿನ್ನ ಹಾಗೂ ಬೆಳ್ಳಿ ದರ ಜುಲೈ 6, 2022ರ ಬುಧವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ವಿವರ ಇಲ್ಲಿದೆ. ಹೂಡಿಕೆ ಉದ್ದೇಶಕ್ಕೋ ಅಥವಾ ಶುಭ ಸಮಾರಂಭಗಳಿಗೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರವನ್ನು ಮಾಡುವುದಕ್ಕೆ ಈ ಲೇಖನದಿಂದ ನೆರವಾಗಲಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 47,630 ರೂ. (22 ಕ್ಯಾರೆಟ್), 51,960 ರೂ. (24 ಕ್ಯಾರೆಟ್)

ಮೈಸೂರು: 47,630 ರೂ. (22 ಕ್ಯಾರೆಟ್), 51,960 ರೂ. (24 ಕ್ಯಾರೆಟ್)

ಮಂಗಳೂರು: 47,630 ರೂ. (22 ಕ್ಯಾರೆಟ್), 51,960 ರೂ. (24 ಕ್ಯಾರೆಟ್)

ಚೆನ್ನೈ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)

ಮುಂಬೈ: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ದೆಹಲಿ: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ಹೈದರಾಬಾದ್: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ಕೇರಳ: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ಪುಣೆ: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)

ಜೈಪುರ್: 47,750 ರೂ. (22 ಕ್ಯಾರೆಟ್), 52,080 ರೂ. (24 ಕ್ಯಾರೆಟ್)

ಮದುರೈ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)

ವಿಜಯವಾಡ: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,600 ರೂ. (22 ಕ್ಯಾರೆಟ್), 51,930 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 62,500 ರೂ.

ಮೈಸೂರು: 62,500 ರೂ.

ಮಂಗಳೂರು: 62,500 ರೂ.

ಚೆನ್ನೈ: 62,500

ಮುಂಬೈ: 56,900

ದೆಹಲಿ: 56,900

ಕೋಲ್ಕತ್ತಾ: 56,900

ಹೈದರಾಬಾದ್: 62,500

ಕೇರಳ: 62,500

ಪುಣೆ: 56,900

ಜೈಪುರ್: 56,900

ಮದುರೈ: 62,500

ವಿಜಯವಾಡ: 62,500

ವಿಶಾಖಪಟ್ಟಣ: 62,500

(ಮೂಲ: Goodreturns.in)

ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

Published On - 6:52 pm, Wed, 6 July 22

‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದೊಂದೇ ಮಾರ್ಗ ಇರೋದು: ಮಹಾದೇವಸ್ವಾಮಿ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದೊಂದೇ ಮಾರ್ಗ ಇರೋದು: ಮಹಾದೇವಸ್ವಾಮಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ