Gold-Silver Rate: ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ ಮೇ 19ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ

Gold-Silver Rate: ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ ಮೇ 19ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಪುಣೆ, ದೆಹಲಿ ಮತ್ತಿತರ ಕಡೆಗಳಲ್ಲಿ ಮೇ 19ನೇ ತಾರೀಕಿನ ಗುರುವಾರದಂದು ಚಿನ್ನ, ಬೆಳ್ಳಿ ದರ ಎಷ್ಟಿತ್ತು ಎಂಬ ಮಾಹಿತಿ ಇದೆ.

TV9kannada Web Team

| Edited By: Srinivas Mata

May 19, 2022 | 8:55 PM

ಚಿನ್ನ ಮತ್ತು ಬೆಳ್ಳಿಯ ದರ ಮೇ 19, 2022ರ ಗುರುವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಕಾರಣಕ್ಕೋ ಅಥವಾ ಶುಭ ಸಮಾರಂಭಕ್ಕೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಎಂಬ ನಿರ್ಧಾರವನ್ನು ಮಾಡುವುದಕ್ಕೆ ಸಹಾಯ ಕೂಡ ಆಗಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ): ಬೆಂಗಳೂರು: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಮೈಸೂರು: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಮಂಗಳೂರು: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಚೆನ್ನೈ: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)

ಮುಂಬೈ: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ದೆಹಲಿ: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಕೋಲ್ಕತ್ತಾ: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಹೈದರಾಬಾದ್: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಕೇರಳ: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಪುಣೆ: 46,360 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಜೈಪುರ್: 46,450 ರೂ. (22 ಕ್ಯಾರೆಟ್), 50,650 ರೂ. (24 ಕ್ಯಾರೆಟ್)

ಮದುರೈ: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)

ವಿಜಯವಾಡ: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 46,300 ರೂ. (22 ಕ್ಯಾರೆಟ್), 50,510 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 65,000 ರೂ.

ಮೈಸೂರು: 65,000 ರೂ.

ಮಂಗಳೂರು: 65,000 ರೂ.

ಚೆನ್ನೈ: 65,000

ಮುಂಬೈ: 65,000

ದೆಹಲಿ: 60,600

ಕೋಲ್ಕತ್ತಾ: 61,400

ಹೈದರಾಬಾದ್: 65,000

ಕೇರಳ: 65,000

ಪುಣೆ: 61,400

ಜೈಪುರ್: 60,600

ಮದುರೈ: 65,000

ವಿಜಯವಾಡ: 65,000

ವಿಶಾಖಪಟ್ಟಣ: 65,100

(ಮೂಲ: Goodreturns.in)

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Gold Buying Tips: ಚಿನ್ನವನ್ನು ಖರೀದಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

Follow us on

Related Stories

Most Read Stories

Click on your DTH Provider to Add TV9 Kannada