Gold Price Today: ಚಿನ್ನದ ಬೆಲೆ ಕೊಂಚ ಇಳಿಕೆ, ಬೆಳ್ಳಿ ದರ ಸ್ಥಿರ

Gold Price Today: ಚಿನ್ನದ ಬೆಲೆ ಕೊಂಚ ಇಳಿಕೆ, ಬೆಳ್ಳಿ ದರ ಸ್ಥಿರ
ಸಾಂದರ್ಭಿಕ ಚಿತ್ರ

Silver Price Today: ಇಂದು ಭಾತರದಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದೆ. 10 ಗ್ರಾಂಗೆ ಕೇವಲ 10 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,390 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,83,900 ರೂ. ನಿಗದಿಯಾಗಿದೆ.

TV9kannada Web Team

| Edited By: sandhya thejappa

May 02, 2022 | 9:11 AM

ಅಕ್ಷಯ ತೃತೀಯ (Akshaya Tritiya) ಸಮಯದಲ್ಲಿ ಆಭರಣ ಕೊಳ್ಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಆಭರಣದ ಬೆಲೆ ಎಷ್ಟಿದೆ ಅಂತ ತಿಳಿಯಲು ಜನರಿಗೆ ಕಾತುರ. ಅದರಲ್ಲೂ ನಾಳೆ (ಮೇ 03) ಅಕ್ಷಯ ತೃತೀಯ ಆಗಿರುವುದರಿಂದ ಇಂದಿನ (ಮೇ 02) ದರ ಹೇಗಿದೆ ಅಂತ ಗಮನಿಸುತ್ತಾರೆ. ರಷ್ಯಾ- ಉಕ್ರೇನ್ ಯುದ್ಧದಿಂದ ಚಿನ್ನ, ಬೆಳ್ಳಿ ದರ ಏರಿಕೆಯಾಗಿದೆ. ಬೆಲೆ ಏರಿಕೆಯಾದರೂ ಕೆಲ ಸಮಾರಂಭಗಳಿಗೆ ಆಭರಣ ಅನಿವಾರ್ಯ. ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ನಿನ್ನೆಗಿಂತ ದರ ಕಡಿಮೆಯಾಗಿದೆಯಾ? ಎಂಬ ಮಾಹಿತಿಗಳನ್ನ ಇಲ್ಲಿ ತಿಳಿಸಲಾಗಿದೆ ಗಮನಿಸಿ.

ಇಂದು ಭಾತರದಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದೆ. 10 ಗ್ರಾಂಗೆ ಕೇವಲ 10 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,390 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,83,900 ರೂ. ನಿಗದಿಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂಗೆ 52,790 ರೂ. ಇದ್ದರೆ, 100 ಗ್ರಾಂಗೆ 5,27,900 ರೂಪಾಯಿ ಆಗಿದೆ.

ಭಾರತರ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ: ಮಂಗಳೂರು: 48,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,790 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿ ದರ 69,500 ರೂಪಾಯಿ ನಿಗದಿಯಾಗಿದೆ.

ಮೈಸೂರು: 48,390 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,790 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 69,500 ರೂಪಾಯಿ ಇದೆ.

ಬೆಂಗಳೂರು: 48,390 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,790 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 69,500 ರೂಪಾಯಿ ಆಗಿದೆ.

ಚೆನ್ನೈ: 49,020 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,480 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 69,500 ರೂಪಾಯಿ ಆಗಿದೆ.

ದೆಹಲಿ: 48,390 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,790 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ) ಒಂದು ಕೆಜಿ ಬೆಳ್ಳಿಗೆ 63,500 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್: 48,390 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,790 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 69,500 ರೂಪಾಯಿ ಇದೆ.

ಪಾಟ್ನಾ: 48,470 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,870 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಇಂದು ಕೆಜಿ ಬೆಳ್ಳಿಗೆ 63,500 ರೂಪಾಯಿ ಆಗಿದೆ.

ಕೇರಳ: 48,390 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 52,790 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿ ದರ 69,500 ರೂ. ಆಗಿದೆ.

ಇದನ್ನೂ ಓದಿ

Pt. Rajshekhar Mansur‘s Death: ‘ಸಂಗೀತ ಕಲಿಸೋದು ಹಣ ಮಾಡುವ ವ್ಯವಹಾರವಲ್ಲ’ ಪಂ. ರಾಜಶೇಖರ ಮನ್ಸೂರ

Petrol Price Today: ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada