Gold Rate Today Bangalore: ಗುರುವಾರವೂ ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ

Bullion Market 2025 June 19th: ನಿನ್ನೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಗುರುವಾರವೂ ಹೆಚ್ಚಳಗೊಂಡಿವೆ. ಆಭರಣ ಚಿನ್ನದ ಬೆಲೆ ಇವತ್ತು 15 ರೂ ಏರಿಕೆಯಾಗಿ 9,260 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 10,091 ರೂ ಇದ್ದದ್ದು 10,108 ರೂ ಮುಟ್ಟಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ರೂ ಏರಿಕೆಯಾಗಿ 112 ರೂ ತಲುಪಿದೆ. ಚೆನ್ನೈ ಇತ್ಯಾದಿ ಕಡೆ ಬೆಲೆ 122 ರೂ ಆಗಿದೆ.

Gold Rate Today Bangalore: ಗುರುವಾರವೂ ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ
ಚಿನ್ನ

Updated on: Jun 19, 2025 | 10:20 AM

ಬೆಂಗಳೂರು, ಜೂನ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಾಣುತ್ತಿವೆ. ಚಿನ್ನದ ಬೆಲೆ ಇಂದು ಗ್ರಾಮ್​​​ಗೆ 15 ರೂನಷ್ಟು ಏರಿದರೆ, ಬೆಳ್ಳಿ ಬೆಲೆ 1 ರೂ ಹೆಚ್ಚಳ ಕಂಡಿದೆ. ಆಭರಣ ಚಿನ್ನದ ಬೆಲೆ (Gold rate today) 9,250 ರೂ ಇದ್ದದ್ದು 9,265 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 10,108 ರೂಗೆ ಏರಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಇವತ್ತು ಹೆಚ್ಚಿನ ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 19ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,080 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,810 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,120 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,080 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,120 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,650 ರೂ
  • ಚೆನ್ನೈ: 92,650 ರೂ
  • ಮುಂಬೈ: 92,650 ರೂ
  • ದೆಹಲಿ: 92,800 ರೂ
  • ಕೋಲ್ಕತಾ: 92,650 ರೂ
  • ಕೇರಳ: 92,650 ರೂ
  • ಅಹ್ಮದಾಬಾದ್: 92,700 ರೂ
  • ಜೈಪುರ್: 92,800 ರೂ
  • ಲಕ್ನೋ: 92,800 ರೂ
  • ಭುವನೇಶ್ವರ್: 92,650 ರೂ

ಇದನ್ನೂ ಓದಿ: ಪಿಎಂ ಜೀವನಜ್ಯೋತಿ ಬಿಮಾ ಯೋಜನೆ: ಕೈಗೆಟಕುವ ಬೆಲೆಗೆ ಸರ್ಕಾರದಿಂದ ಇನ್ಷೂರೆನ್ಸ್ ಸ್ಕೀಮ್

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,540 ರಿಂಗಿಟ್ (92,250 ರುಪಾಯಿ)
  • ದುಬೈ: 3,785 ಡಿರಾಮ್ (89,210 ರುಪಾಯಿ)
  • ಅಮೆರಿಕ: 1,055 ಡಾಲರ್ (91,300 ರುಪಾಯಿ)
  • ಸಿಂಗಾಪುರ: 1,361 ಸಿಂಗಾಪುರ್ ಡಾಲರ್ (91,510 ರುಪಾಯಿ)
  • ಕತಾರ್: 3,800 ಕತಾರಿ ರಿಯಾಲ್ (90,230 ರೂ)
  • ಸೌದಿ ಅರೇಬಿಯಾ: 3,850 ಸೌದಿ ರಿಯಾಲ್ (88,800 ರುಪಾಯಿ)
  • ಓಮನ್: 400.50 ಒಮಾನಿ ರಿಯಾಲ್ (90,030 ರುಪಾಯಿ)
  • ಕುವೇತ್: 309 ಕುವೇತಿ ದಿನಾರ್ (87,280 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,200 ರೂ
  • ಚೆನ್ನೈ: 12,200 ರೂ
  • ಮುಂಬೈ: 11,200 ರೂ
  • ದೆಹಲಿ: 11,200 ರೂ
  • ಕೋಲ್ಕತಾ: 11,200 ರೂ
  • ಕೇರಳ: 12,200 ರೂ
  • ಅಹ್ಮದಾಬಾದ್: 11,200 ರೂ
  • ಜೈಪುರ್: 11,200 ರೂ
  • ಲಕ್ನೋ: 11,200 ರೂ
  • ಭುವನೇಶ್ವರ್: 12,200 ರೂ
  • ಪುಣೆ: 11,200

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ