Gold- Silver Price: ದೇಶದ ಪ್ರಮುಖ ನಗರಗಳಲ್ಲಿ ಜೂನ್ 16ರ ಗುರುವಾರದ ಚಿನ್ನ- ಬೆಳ್ಳಿ ದರ ಇಲ್ಲಿದೆ
ಭಾರತದ ಪ್ರಮುಖ ನಗರಗಳಲ್ಲಿ ಜೂನ್ 16ನೇ ತಾರೀಕಿನ ಗುರುವಾರದಂದು ಚಿನ್ನ- ಬೆಳ್ಳಿ ದರದ ವಿವರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಲೆಬಾಳುವ ಹಳದಿ ಲೋಹ ಚಿನ್ನ- ಬೆಳ್ಳಿ ದರ ಜೂನ್ 16, 2022ರ ಗುರುವಾರ ಎಷ್ಟಿದೆ ಎಂಬ ಮಾಹಿತಿ ಬೇಕೆ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಉದ್ದೇಶವೋ ಅಥವಾ ಶುಭ ಸಮಾರಂಭಕ್ಕೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇವತ್ತಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರ ಮಾಡುವುದಕ್ಕೆ ಇದರಿಂದ ಸಹಾಯ ಆಗಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 47,580 ರೂ. (22 ಕ್ಯಾರೆಟ್), 51,900 ರೂ. (24 ಕ್ಯಾರೆಟ್)
ಮೈಸೂರು: 47,580 ರೂ. (22 ಕ್ಯಾರೆಟ್), 51,900 ರೂ. (24 ಕ್ಯಾರೆಟ್)
ಮಂಗಳೂರು: 47,580 ರೂ. (22 ಕ್ಯಾರೆಟ್), 51,900 ರೂ. (24 ಕ್ಯಾರೆಟ್)
ಚೆನ್ನೈ: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ಮುಂಬೈ: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)
ದೆಹಲಿ: 47,580 ರೂ. (22 ಕ್ಯಾರೆಟ್), 51,900 ರೂ. (24 ಕ್ಯಾರೆಟ್)
ಕೋಲ್ಕತ್ತಾ: 47,580 ರೂ. (22 ಕ್ಯಾರೆಟ್), 51,900 ರೂ. (24 ಕ್ಯಾರೆಟ್)
ಹೈದರಾಬಾದ್: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)
ಕೇರಳ: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)
ಪುಣೆ: 47,620 ರೂ. (22 ಕ್ಯಾರೆಟ್), 51,940 ರೂ. (24 ಕ್ಯಾರೆಟ್)
ಜೈಪುರ್: 47,700 ರೂ. (22 ಕ್ಯಾರೆಟ್), 52,050 ರೂ. (24 ಕ್ಯಾರೆಟ್)
ಮದುರೈ: 47,650 ರೂ. (22 ಕ್ಯಾರೆಟ್), 51,980 ರೂ. (24 ಕ್ಯಾರೆಟ್)
ವಿಜಯವಾಡ: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 47,550 ರೂ. (22 ಕ್ಯಾರೆಟ್), 51,870 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 66,000 ರೂ.
ಮೈಸೂರು: 66,000 ರೂ.
ಮಂಗಳೂರು: 66,000 ರೂ.
ಚೆನ್ನೈ: 66,000
ಮುಂಬೈ: 61,150
ದೆಹಲಿ: 61,150
ಕೋಲ್ಕತ್ತಾ: 61,150
ಹೈದರಾಬಾದ್: 66,000
ಕೇರಳ: 66,000
ಪುಣೆ: 61,150
ಜೈಪುರ್: 61,150
ಮದುರೈ: 66,000
ವಿಜಯವಾಡ: 66,000
ವಿಶಾಖಪಟ್ಟಣ: 66,000
(ಮೂಲ: Goodreturns.in)
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Gold Purchase: ಗಟ್ಟಿ ಚಿನ್ನವೋ ಆಭರಣ ಚಿನ್ನವೋ ಖರೀದಿಗೆ ಯಾವುದು ಉತ್ತಮ? ಇಲ್ಲಿದೆ 10 ಪ್ರಶ್ನೆಗಳಿಗೆ ಆಭರಣ ಮಾರಾಟಗಾರರ ಉತ್ತರ
Published On - 7:11 pm, Thu, 16 June 22