AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್​ನಲ್ಲಿ ಶೇ. 50 ರಿಯಾಯಿತಿ; ಆಗಸ್ಟ್ 18ರವರೆಗೂ ಆಫರ್ ವಿಸ್ತರಣೆ

Sudarshan Silks discount offer: ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್ ಶೋರೂಮಿನಲ್ಲಿ ಆಷಾಢಕ್ಕೆ ಶೇ. 50ರವರೆಗೆ ಡಿಸ್ಕೌಂಟ್ ಕೊಡಲಾಗಿತ್ತು. ಸಾಕಷ್ಟು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಆಫರ್ ಅನ್ನು ಶ್ರಾವಣಕ್ಕೂ ವಿಸ್ತರಿಸಲಾಗಿದೆ. ಆಗಸ್ಟ್ 18ರವರೆಗೂ ಸುದರ್ಶನ್ ಸಿಲ್ಕ್ಸ್​ನಲ್ಲಿ ವಿವಿಧ ಉಡುಪುಗಳಿಗೆ ಶೇ. 50ರವರೆಗೂ ರಿಯಾಯಿತಿ ಸಿಗಲಿದೆ.

ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್​ನಲ್ಲಿ ಶೇ. 50 ರಿಯಾಯಿತಿ; ಆಗಸ್ಟ್ 18ರವರೆಗೂ ಆಫರ್ ವಿಸ್ತರಣೆ
ಸುದರ್ಶನ್ ಸಿಲ್ಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2024 | 3:40 PM

Share

ನವದೆಹಲಿ, ಆಗಸ್ಟ್ 7: ಆಷಾಡದ ಕೊಡುಗೆಯಾಗಿ ಎಲ್ಲಾ ಉಡುಪಿಗಳಿಗೂ ಶೇ. 50ರವರೆಗೂ ರಿಯಾಯಿತಿ ಸೇಲ್ ಇಟ್ಟಿದ್ದ ಸುದರ್ಶನ್ ಸಿಲ್ಕ್ಸ್ ಇದೀಗ ಈ ಆಫರ್ ಅನ್ನು ಇನ್ನಷ್ಟು ಕಾಲ ಮುಂದುವರಿಸಲು ನಿರ್ಧರಿಸಿದೆ. ಆಗಸ್ಟ್ 18ರವರೆಗೂ ಈ ಆಫರ್ ಇರಲಿದೆ. ಆಷಾಡಕ್ಕೆಂದು ಇಟ್ಟ ಈ ಕೊಡುಗೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕ ಬೆನ್ನಲ್ಲೇ ಸುದರ್ಶನ್ ಸಿಲ್ಕ್ಸ್ ತನ್ನ ಮಲ್ಲೇಶ್ವರಂ ಶೋರೂಮಿನಲ್ಲಿ ಈ ರಿಯಾಯಿತಿ ದರ ಮಾರಾಟವನ್ನು ಈ ತಿಂಗಳ 18ರವರೆಗೆ ಮುಂದುವರಿಸುತ್ತಿದೆ.

ಶೇ. 50ರವರೆಗೂ ಡಿಸ್ಕೌಂಟ್ ಇಡಲಾಗಿದ್ದು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿ ಲಾಭ ಪಡೆದಿದ್ದಾರೆ. ಆಷಾಢ ಕಳೆದು ಶ್ರಾವಣ ಬಂದಿದೆ. ಹಬ್ಬ ಹರಿದಿನ, ಮದುವೆ ಮುಹೂರ್ತ ಆರಂಭವಾಗಿದೆ. ಗ್ರಾಹಕರ ಉಪಯೋಗಕ್ಕಾಗಿ ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್ ಈ ಆಷಾಢ ಕೊಡುಗೆಯನ್ನು ಆಗಸ್ಟ್ 18ರವರೆಗೂ ವಿಸ್ತರಿಸಲು ಮುಂದಾಗಿದೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಕರ್ನಾಟಕದ 8, ಮೈ ಹೋಂ ಇಂಡಸ್ಟ್ರೀಸ್​ನ 2 ಸೇರಿ 68 ಗಣಿಗಳಿಗೆ ಫೈವ್ ಸ್ಟಾರ್ ರೇಟಿಂಗ್

ಆಷಾಢ ಮಾಸ ಕಳೆದು ನಿನ್ನೆಯಿಂದ (ಆಗಸ್ಟ್ 6) ಶ್ರಾವಣ ಆರಂಭವಾಗಿದೆ. ಸಾಕಷ್ಟು ಹಬ್ಬ ಹರಿದಿನಗಳು ಈ ಮಾಸದಲ್ಲಿ ಬರುತ್ತಿವೆ. ಬಟ್ಟೆ ಬರೆ ಖರೀದಿ ಹೆಚ್ಚಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ