Arecanut Price 28 July: ಪ್ರಮುಖ ಮಾರುಕಟ್ಟೆಯಲ್ಲಿನ ಇಂದಿನ ಅಡಿಕೆ ಧಾರಣೆ ಹೀಗಿದೆ

Betel Nut Price Today: ಶಿವಮೊಗ್ಗ, ಯಲ್ಲಾಪುರ, ಶಿರಸಿ, ಸಿದ್ದಾಪುರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಇಂದಿನ (ಜುಲೈ 28) ಅಡಿಕೆ ಮತ್ತು ಕೋಕೋ ದರದ ಮಾಹಿತಿ ಇಲ್ಲಿದೆ.

Arecanut Price 28 July: ಪ್ರಮುಖ ಮಾರುಕಟ್ಟೆಯಲ್ಲಿನ ಇಂದಿನ ಅಡಿಕೆ ಧಾರಣೆ ಹೀಗಿದೆ
ಪ್ರಾತಿನಿಧಿಕ ಚಿತ್ರ

Updated on: Jul 28, 2023 | 6:51 PM

ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಕೆಲವೊಂದು ಮಾರುಕಟ್ಟೆಯಲ್ಲಿ ಅಡಿಕೆ ದರದಲ್ಲಿ ಏರಿಕೆಯಾಗಿದೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 28) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹12,500 ₹25,000
  • ಹೊಸ ವೆರೈಟಿ ₹27,500 ₹43,200
  • ಹಳೆಯ ವೆರೈಟಿ ₹46,000 ₹48,000

ಭದ್ರಾವತಿ ಅಡಿಕೆ ಧಾರಣೆ

  • ರಾಶಿ ₹48,099 ₹56,321

ಹೊನ್ನಾಳಿ ಅಡಿಕೆ ಧಾರಣೆ

  • ರಾಶಿ ₹54,299 ₹54,299

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30,000 ₹43,700
  • ಹಳೆಯ ವೆರೈಟಿ ₹40,000 ₹48,000

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹31,899 ₹34,899
  • ಕೋಕೋ ₹22,099 ₹35,699
  • ಹಳೆ ಚಾಲಿ ₹39,019 ₹41,439
  • ಹೊಸ ಚಾಲಿ ₹38,899 ₹42,069
  • ಫ್ಯಾಕ್ಟರಿ ₹14,609 ₹22,849

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹50,569 ₹53,830
  • ಗೊರಬಲು ₹17,500 ₹43,099
  • ರಾಶಿ ₹41,399 ₹56,612
  • ಸರಕು ₹58,009 ₹81,100

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹31,809 ₹35,809
  • ಚಾಲಿ ₹38,899 ₹42,569
  • ಕೋಕೋ ₹30,909 ₹35,699
  • ಕೆಂಪು ಗೋಟು ₹32,112 ₹36,789
  • ರಾಶಿ ₹47,099 ₹51,809
  • ತಟ್ಟಿ ಬೆಟ್ಟೆ ₹40,669 ₹46,099

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹38,619 ₹48,999
  • ಬಿಳಿಗೋಟು ₹24,199 ₹37,300
  • ಚಾಲಿ ₹38,218 ₹43,111
  • ಕೆಂಪು ಗೋಟು ₹22,699 ₹39,199
  • ರಾಶಿ ₹48,598 ₹52,499

ಯಲ್ಲಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹28,612 ₹37,212
  • ಅಪ್ಪಿ ₹55,395 ₹58,975
  • ಚಾಲಿ ₹37,412 ₹43,201
  • ಕೋಕೋ ₹22,313 ₹35,100
  • ಕೆಂಪು ಗೋಟು ₹31,542 ₹37,000
  • ರಾಶಿ ₹46,403 ₹54,790
  • ತಟ್ಟಿ ಬೆಟ್ಟೆ ₹40,219 ₹49,830

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us