AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಲಿಂಗ್​ ಗ್ಲಾಸ್​ ಕಳ್ಳನ ಕೈಚಳಕ: ಪೊಜೆ ಮಾಡಿ ಮನೆಯೊಳಗೆ ನಿಲ್ಸಿದ್ದ ಸೈಕಲ್‌ ಮಂಗಮಾಯ

ಬೆಂಗಳೂರು: ದಸರಾ ಅಂಗವಾಗಿ ಪೂಜೆ ಸಲ್ಲಿಸಿದ ನಂತರ ಮನೆಯೊಳಗೆ ನಿಲ್ಲಿಸಿದ್ದ ಸೈಕಲ್​ನ ಕಳ್ಳರು ಕದ್ದೊಯ್ದಿರುವ ಘಟನೆ BTM ಲೇಔಟ್​ನ 2ನೇ ಹಂತದಲ್ಲಿ ನಡೆದಿದೆ. ಮನೆಯೊಳಕ್ಕೆ ಕಳ್ಳಬೆಕ್ಕಿನಂತೆ ನಿನ್ನೆ ಒಳಹೊಕ್ಕ ಕಳ್ಳ ಸೈಕಲ್ ಕದ್ದು ಪರಾರಿಯಾಗಿದ್ದಾನೆ. ಸೈಲೆಂಟ್ ಆಗಿ ಬೈಕ್​ನಲ್ಲಿ ಬಂದ ಕಳ್ಳರು ಮನೆಯ ಯಜಮಾನನಂತೆ ಎಂಟ್ರಿಕೊಟ್ಟು ಸೈಕಲ್​ ಕದ್ದೊಯ್ದಿದ್ದಾನೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕೊಂಡು ಬಿಂದಾಸ್​ ಆಗಿ ಎಂಟ್ರಿಕೊಟ್ಟು ಸೈಕಲ್‌ ಕಳ್ಳತನ ಮಾಡಿದ್ದಾನೆ.

ಕೂಲಿಂಗ್​ ಗ್ಲಾಸ್​ ಕಳ್ಳನ ಕೈಚಳಕ: ಪೊಜೆ ಮಾಡಿ ಮನೆಯೊಳಗೆ ನಿಲ್ಸಿದ್ದ ಸೈಕಲ್‌ ಮಂಗಮಾಯ
KUSHAL V
| Edited By: ಸಾಧು ಶ್ರೀನಾಥ್​|

Updated on: Oct 27, 2020 | 2:51 PM

Share

ಬೆಂಗಳೂರು: ದಸರಾ ಅಂಗವಾಗಿ ಪೂಜೆ ಸಲ್ಲಿಸಿದ ನಂತರ ಮನೆಯೊಳಗೆ ನಿಲ್ಲಿಸಿದ್ದ ಸೈಕಲ್​ನ ಕಳ್ಳರು ಕದ್ದೊಯ್ದಿರುವ ಘಟನೆ BTM ಲೇಔಟ್​ನ 2ನೇ ಹಂತದಲ್ಲಿ ನಡೆದಿದೆ. ಮನೆಯೊಳಕ್ಕೆ ಕಳ್ಳಬೆಕ್ಕಿನಂತೆ ನಿನ್ನೆ ಒಳಹೊಕ್ಕ ಕಳ್ಳ ಸೈಕಲ್ ಕದ್ದು ಪರಾರಿಯಾಗಿದ್ದಾನೆ.

ಸೈಲೆಂಟ್ ಆಗಿ ಬೈಕ್​ನಲ್ಲಿ ಬಂದ ಕಳ್ಳರು ಮನೆಯ ಯಜಮಾನನಂತೆ ಎಂಟ್ರಿಕೊಟ್ಟು ಸೈಕಲ್​ ಕದ್ದೊಯ್ದಿದ್ದಾನೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕೊಂಡು ಬಿಂದಾಸ್​ ಆಗಿ ಎಂಟ್ರಿಕೊಟ್ಟು ಸೈಕಲ್‌ ಕಳ್ಳತನ ಮಾಡಿದ್ದಾನೆ.

Follow Us
KUSHAL V
KUSHAL V
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ