ಪಾದರಾಯನಪುರ ಪುಂಡಾಟ: ಮೊದಲ ಆರೋಪಿಯೂ ಸಿಕ್ಕಿಬಿದ್ದ

ಪಾದರಾಯನಪುರ ಪುಂಡಾಟ: ಮೊದಲ ಆರೋಪಿಯೂ ಸಿಕ್ಕಿಬಿದ್ದ

ಬೆಂಗಳೂರು:  ಪಾದರಾಯನಪುರದಲ್ಲಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪುಂಡಾಟಿಕೆ ಮೆರೆದಿದ್ದ ಪ್ರರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್​ ಬಂಧನವಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗ, ಸಿಸಿಬಿ ಪೊಲೀಸರು ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಬಂಧಿಸಿದ್ದಾರೆ. ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿರುವ ಪೊಲೀಸರು, ಇರ್ಫಾನ್​ನನ್ನು ತೀವ್ರ  ವಿಚಾರಣೆಗೆ ಒಳಪಡಿಸಿದ್ದಾರೆ.

Click on your DTH Provider to Add TV9 Kannada