ಗುಜರಾತ್ ವಿಧಾನಸಭೆ ಚುನಾವಣೆ 2022 ಫಲಿತಾಂಶ ಪ್ರಮುಖ ವ್ಯಕ್ತಿಗಳು ( Bhupendra Patel )
Bhupendra Patel
Chief Minister
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ರಜನಿಕಾಂತ್ ಪಟೇಲ್, ಘಾಟ್ ಲೋದಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಗುಜರಾತ್ ಬಿಜೆಪಿಯ ಹಿರಿಯ ನಾಯಕರಲ್ಲಿ ಗುರುತಿಸಲ್ಪಡುತ್ತಾರೆ. ಅಹಮದಾಬಾದ್‌ನ ಶಿಲಾಜ್‌ನಲ್ಲಿ ಜುಲೈ 15, 1962 ರಂದು ಜನಿಸಿದರು. ಗುಜರಾತ್ ರಾಜಕೀಯದಲ್ಲಿ ಪ್ರೀತಿಯಿಂದ ದಾದಾಜಿ ಎಂದು ಕರೆಯುತ್ತಾರೆ. ಭೂಪೇಂದ್ರ ಪಟೇಲ್ ಪಾಟಿದಾರ್ ಸಮುದಾಯದಿಂದ ಬಂದವರು ಹಾಗೂ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ರಿಗೆ ಬಹಳ ಹತ್ತಿರದವರೆಂದು ಪರಿಗಣಿಸಲಾಗುತ್ತದೆ. ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ಇವರು ಬಿಜೆಪಿ ಸಂಘಟನೆಯಲ್ಲಿ ಗಟ್ಟಿ ಹಿಡಿತ ಹೊಂದಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಇದಲ್ಲದೆ, 1999-2000 ದಲ್ಲಿ ಸ್ಥಾಯಿ ಸಮಿತಿ ಮತ್ತು ಮೇಮ್‌ನಗರ ಪುರಸಭೆಯ ಅಧ್ಯಕ್ಷರೂ ಆಗಿದ್ದರು. 2008 ರಿಂದ 2010 ರವರೆಗೆ AMC ಯ ಶಾಲಾ ಮಂಡಳಿಯ ಉಪಾಧ್ಯಕ್ಷರೂ ಆಗಿದ್ದರು. ಪಾಟಿದಾರ್ ಸಂಘಟನೆಯ ಸರ್ದಾರ್ ಧಾಮ್ ಮತ್ತು ವಿಶ್ವ ಉಮಿಯಾ ಫೌಂಡೇಶನ್‌ನ ಟ್ರಸ್ಟಿಯೂ ಆಗಿದ್ದಾರೆ. 2017 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು.
Bhupendra Patel
Chief Minister
C R PATIL
State President
Harsh Sandhvi
Minister of State for Home Affairs
- Implementation of the Old Pension Scheme
- Ten lakh jobs in government and semi-government departments
- Free medical treatment of up to Rs 10 lakh
- LPG cylinder at Rs 500 and 300 units of free electricity every month
- Unemployment allowance of Rs 3,000 per month
- Rs 2,000 pension to divyangs, widows, senior citizens and needy women