ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, #collegedays #2006 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುವ ಮೂಲಕ ನಾನು ಗಳಿಸಿದ ಹಣದಿಂದ ನಾನು ಖರೀದಿಸಿದ ಮೊದಲ ಬೈಕ್. ಕೆಲವು ವಿಷಯಗಳು ನಿಮಗೆ ಒಳ್ಳೆಯದನ್ನುಂಟುಮಾಡುತ್ತವೆ.) ಎಂದು ಬರೆದುಕೊಂಡಿದ್ದಾರೆ.