CCL​ 2023ರ ವೇಳಾಪಟ್ಟಿ: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ಮ್ಯಾಚ್​ಗಳ ವಿವರ ಇಲ್ಲಿದೆ

CCL 2023 Time Table: ಬೇರೆ ಬೇರೆ ನಗರಗಳಲ್ಲಿ ಮ್ಯಾಚ್ ನಡೆಯುತ್ತಿದೆ. ಈ ಸೀಸನ್ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಸೀಸನ್​ ಮುಂದಕ್ಕೆ ಹೋಗಿತ್ತು. ಈ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

CCL​ 2023ರ ವೇಳಾಪಟ್ಟಿ: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ಮ್ಯಾಚ್​ಗಳ ವಿವರ ಇಲ್ಲಿದೆ
ಸಿಸಿಎಲ್​ 2023
Follow us
ರಾಜೇಶ್ ದುಗ್ಗುಮನೆ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 04, 2023 | 9:45 PM

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 (ಸಿಸಿಎಲ್​ 2023) (CCL 2023) ಫೆಬ್ರವರಿ 18ರಿಂದ ಆರಂಭಗೊಳ್ಳುತ್ತಿದೆ. ಮಾರ್ಚ್​ 19ಕ್ಕೆ ಫೈನಲ್ ನಡೆಯಲಿದೆ. ಭಾರತ ಚಿತ್ರರಂಗದ ಅನೇಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಮ್ಯಾಚ್ ನಡೆಯುತ್ತಿದೆ. ಈ ಸೀಸನ್ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಸೀಸನ್​ ಮುಂದಕ್ಕೆ ಹೋಗಿತ್ತು. ಈ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

ಪಂದ್ಯದ ಸಂಖ್ಯೆ: 1

ದಿನಾಂಕ: ಫೆಬ್ರವರಿ 18

ಸಮಯ: 2.30 ಗಂಟೆ

ಟೀಂ ಹೆಸರು: ತೆಲುಗು ವಾರಿಯರ್ಸ್​ vs ಕೇರಳ ಸ್ಟ್ರೈಕರ್ಸ್​

ಸ್ಥಳ: ಬೆಂಗಳೂರು

ಪಂದ್ಯದ ಸಂಖ್ಯೆ: 2

ದಿನಾಂಕ: ಫೆಬ್ರವರಿ 18

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಚೆನ್ನೈ ರಿನೋಸ್ vs ಕರ್ನಾಟಕ ಬುಲ್ಡೋಜರ್ಸ್​

ಸ್ಥಳ: ಬೆಂಗಳೂರು

ಪಂದ್ಯದ ಸಂಖ್ಯೆ: 3

ದಿನಾಂಕ: ಫೆಬ್ರವರಿ 19, ಭಾನುವಾರ

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ vs ಭೋಜ್​ಪುರಿ ದಬಂಗ್ಸ್​

ಸ್ಥಳ: ಚಂಡೀಗಢ

ಪಂದ್ಯದ ಸಂಖ್ಯೆ: 4

ದಿನಾಂಕ: ಫೆ. 19, ಭಾನುವಾರ

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್ vs ಪಂಜಬಾ್ ದೆ ಶೇರ್

ಸ್ಥಳ: ಚಂಡೀಗಢ

ಪಂದ್ಯದ ಸಂಖ್ಯೆ: 5

ದಿನಾಂಕ: ಫೆಬ್ರವರಿ 25

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ತೆಲುಗು ವಾರಿಯರ್ಸ್ vs ​ ಚೆನ್ನೈ ರಿನೋಸ್

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 6

ದಿನಾಂಕ: ಫೆಬ್ರವರಿ 25

ಸಮಯ: ಸಂಜೆ 7

ಟೀಂ ಹೆಸರು: ಭೋಜ್​ಪುರಿ ದಬಂಗ್ಸ್​ vs ಪಂಜಾಬ್ ದೆ ಶೇರ್

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 7

ದಿನಾಂಕ: ಫೆಬ್ರವರಿ 26

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕೇರಳ ಸ್ಟ್ರೈಕರ್ಸ್​​ vs ಕರ್ನಾಟಕ ಬುಲ್ಡೋಜರ್ಸ್​​

ಸ್ಥಳ: ಜೈಪುರ

ಪಂದ್ಯದ ಸಂಖ್ಯೆ: 8

ದಿನಾಂಕ: ಫೆಬ್ರವರಿ 26

ಸಮಯ: ಸಂಜೆ 7

ಟೀಂ ಹೆಸರು: ಮುಂಬೈ ಹೀರೋಸ್​ vs ಬೆಂಗಾಲ್ ಟೈಗರ್ಸ್​

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 9

ದಿನಾಂಕ: ಮಾರ್ಚ್​ 4

ಸಮಯ: ಮಧ್ಯಾಹ್ನ 2.30 ಗಂಟೆ

ಟೀಂ ಹೆಸರು: ಚೆನ್ನೈ ರಿನೋಸ್ vs ಭೋಜ್​ಪುರಿ ದಬಂಗ್ಸ್

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 10

ದಿನಾಂಕ: ಮಾರ್ಚ್​ 4

ಸಮಯ: ಸಂಜೆ 7

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ vs ತೆಲುಗು ವಾರಿಯರ್ಸ್​

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 11

ದಿನಾಂಕ: ಮಾರ್ಚ್​ 5

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕರ್ನಾಟಕ ಬುಲ್ಡೋಜರ್ಸ್​ vs ಪಂಜಾಬ್​ ದೆ ಶೇರ್​

ಸ್ಥಳ: ತಿರುವನಂತಪುರ

ಪಂದ್ಯದ ಸಂಖ್ಯೆ: 12

ದಿನಾಂಕ: ಮಾರ್ಚ್​ 5

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್​​ vs ಕೇರಳ ಸ್ಟ್ರೈಕರ್ಸ್​

ಸ್ಥಳ: ತಿರುವನಂತಪುರ

ಪಂದ್ಯದ ಸಂಖ್ಯೆ: 13

ದಿನಾಂಕ: ಮಾರ್ಚ್​ 11

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ ​ vs ಕರ್ನಾಟಕ ಬುಲ್ಡೋಜರ್ಸ್​​

ಸ್ಥಳ: ಚೆನ್ನೈ

ಪಂದ್ಯದ ಸಂಖ್ಯೆ: 14

ದಿನಾಂಕ: ಮಾರ್ಚ್​ 11

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್ vs ಚೆನ್ನೈ ರಿನೋಸ್

ಸ್ಥಳ: ಚೆನ್ನೈ

ಪಂದ್ಯದ ಸಂಖ್ಯೆ: 15

ದಿನಾಂಕ: ಮಾರ್ಚ್​ 12

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕೇರಳ ಸ್ಟೈಕರ್ಸ್​ vs ಭೋಜ್ಪುರಿ ದಬಂಗ್ಸ್​

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 16

ದಿನಾಂಕ: ಮಾರ್ಚ್​ 12

ಸಮಯ: ಸಂಜೆ 7 ಗಂಟೆ

ಟೀಂ ಹೆಸರು:ತೆಲುಗು ವಾರಿಯ್ಸ್​ vs ಪಂಜಾಬ್ ದೆ ಶೇರ್

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 17

ದಿನಾಂಕ: ಮಾರ್ಚ್​ 18

ಸಮಯ: ಮಧ್ಯಾಹ್ನ 2.30

ಸೆಮಿ ಫೈನಲ್​ 1 vs ಸೆಮಿ ಫೈನಲ್​ 4

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 18

ದಿನಾಂಕ: ಮಾರ್ಚ್​ 18

ಸಮಯ: ಸಂಜೆ 7 ಗಂಟೆ

ಸೆಮಿ ಫೈನಲ್​ 2 vs ಸೆಮಿ ಫೈನಲ್​ 3

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 19

ದಿನಾಂಕ: ಮಾರ್ಚ್​ 19

ಸಮಯ: ಸಂಜೆ 7 ಗಂಟೆ

ಫೈನಲ್​

ಸ್ಥಳ: ಹೈದರಾಬಾದ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ