ಹಾಡು ಹಾಡಿಕೊಂಡು ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಶೇಷ ಚೇತನನಿಗೆ ಕಿಚ್ಚನ ಸಖತ್​ ಗಿಫ್ಟ್​​!

ಹಾಡು ಹಾಡಿಕೊಂಡು ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಶೇಷ ಚೇತನ ಅಭಿಮಾನಿ ಒಬ್ಬನಿಗೆ ನಟ ಕಿಚ್ಚ ಸುದೀಪ್ ನೆರವಿನ ಹಸ್ತ ಚಾಚಿರುವ ಘಟನೆ ಜಿಲ್ಲೆಯ ಔರಾದ್​ನಲ್ಲಿ ನಡೆದಿದೆ.

ಹಾಡು ಹಾಡಿಕೊಂಡು ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಶೇಷ ಚೇತನನಿಗೆ ಕಿಚ್ಚನ ಸಖತ್​ ಗಿಫ್ಟ್​​!
ಹಾಡು ಹಾಡಿಕೊಂಡು ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಶೇಷ ಚೇತನನಿಗೆ ಕಿಚ್ಚನ ಸಖತ್​ ಗಿಫ್ಟ್​​!
Follow us
KUSHAL V
|

Updated on: Jan 19, 2021 | 6:30 PM

ಕಲಬುರಗಿ: ಹಾಡು ಹಾಡಿಕೊಂಡು ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಶೇಷ ಚೇತನ ಅಭಿಮಾನಿ ಒಬ್ಬನಿಗೆ ನಟ ಕಿಚ್ಚ ಸುದೀಪ್ ನೆರವಿನ ಹಸ್ತ ಚಾಚಿರುವ ಘಟನೆ ಜಿಲ್ಲೆಯ ಔರಾದ್​ನಲ್ಲಿ ನಡೆದಿದೆ. ಪಟ್ಟಣದ ನಿವಾಸಿಯಾಗಿರುವ ದೃಷ್ಟಿ ವಿಶೇಷ ಚೇತನ ಸಾಯಿನಾಥ್‌ಗೆ ಸುದೀಪ್​ ಸಹಾಯಹಸ್ತ ಚಾಚಿದ್ದಾರೆ.

ಬದುಕು ಸಾಗಿಸಲು ಹಾಡು ಹಾಡುತ್ತಿದ್ದ ಸಾಯಿನಾಥ್​ ತನ ಬಳಿ ಮೈಕ್ ಮತ್ತು ಸ್ಪೀಕರ್ ಇದ್ದರೆ ಬಹಳಷ್ಟು ಅನುಕೂಲವಾಗುತ್ತದೆ. ಹಾಗಾಗಿ, ನನಗೊಂದು ಮೈಕ್ ಮತ್ತು ಸ್ಪೀಕರ್ ಕೊಡ್ಸಿ ಅಂತಾ ಮನವಿ ಮಾಡಿದ್ದ ಎಂದು ತಿಳಿದುಬಂದಿದೆ.

ಇದೀಗ, ಅಭಿಮಾನಿಯ ಕೋರಿಕೆಗೆ ಅಭಿನಯ ಚಕ್ರವರ್ತಿ ಸ್ಪಂದಿಸಿದ್ದಾರೆ. ಸಾಯಿನಾಥ್‌ಗೆ ಕಿಚ್ಚ ಸುದೀಪ್​ ಮೈಕ್ ಹಾಗೂ ಸ್ಪೀಕರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಾರ್​.. ಅಣ್ಣನ ‘ಪೊಗರು’ ಸಿನಿಮಾ ನೋಡ್ಬೇಕಿತ್ತು.. 2 ಡೇಸ್​ ರಜೆ ಕೊಡಿ -ಪ್ರಿನ್ಸಿಪಾಲ್​ಗೆ ಪತ್ರ ಬರೆದ ವಿದ್ಯಾರ್ಥಿಗಳು!

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್