Akshi: ‘ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಸಂಭ್ರಮ; ಇಲ್ಲಿವೆ ಚಿತ್ರಗಳು

Sandalwood: ‘ಅಕ್ಷಿ’ ಸಿನಿಮಾ 67ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಂಡ ಭಾಗಿಯಾದ ಸಂದರ್ಭದ ಚಿತ್ರಗಳು ಇಲ್ಲಿವೆ.

Oct 27, 2021 | 9:37 AM
TV9kannada Web Team

| Edited By: shivaprasad.hs

Oct 27, 2021 | 9:37 AM

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಅಕ್ಟೋಬರ್ 25ರಂದು ಪ್ರದಾನ ಮಾಡಲಾಯಿತು. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ‘ಅಕ್ಷಿ’ ಚಿತ್ರ ಪಡೆದುಕೊಂಡಿದೆ.

1 / 8
‘ಅಕ್ಷಿ’ ಚಿತ್ರತಂಡವು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ಹಾಗೂ ಖ್ಯಾತ ಕಲಾವಿದರೊಂದಿಗೆ ಸಂತಸದಿಂದ ತೆಗೆಸಿಕೊಂಡ ಚಿತ್ರಗಳು ಇಲ್ಲಿವೆ.

2 / 8
‘ಅಕ್ಷಿ’ ಚಿತ್ರವನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದು, ಗೋವಿಂದೇ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

3 / 8
ವಿಶೇಷವೆಂದರೆ ಈ ಚಿತ್ರದಲ್ಲಿ ಎಸ್​.ಪಿ.ಬಾಲಸುಬ್ರಹ್ಮಣ್ಯಮ್ ಅವರು ಹಾಡಿರುವ ಹಾಡೊಂದಿದೆ. ಅದು ಅವರು ಚಿತ್ರಗಳಲ್ಲಿ ಹಾಡಿರುವ ಕೊನೆಯ ಗೀತೆಯಾಗಿದ್ದು, ಚಿತ್ರವನ್ನು ಎಸ್​.ಪಿ.ಬಿ ಅವರಿಗೆ ಅರ್ಪಿಸಲಾಗಿದೆ.

4 / 8
ಚಿತ್ರವನ್ನು ಕಲಾದೇಗುಲ ಶ್ರೀನಿವಾಸ್ ನಿರ್ಮಾಣ ಮಾಡಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಒಟಿಟಿ ಕಡೆಗೂ ಅವರ ಒಲವಿದೆ.

5 / 8
ಚಿತ್ರಕ್ಕೆ ಕಲಾದೇಗುಲ ಶ್ರೀನಿವಾಸ್ ಅವರೇ ಸಂಗೀತ ನಿಡಿದ್ದು, ಮುಕುಲ್ ಗೌಡ ಛಾಯಾಗ್ರಹಣ ಮಾಡಿದ್ದಾರೆ.

6 / 8
‘ಅಕ್ಷಿ’ ಚಿತ್ರವು ನೇತ್ರದಾನದ ಕುರಿತಾದ ಕತೆಯನ್ನು ಹೊಂದಿದೆ.

7 / 8
ಡಾ.ರಾಜ್​ಕುಮಾರ್ ಅವರ ನೇತ್ರದಾನವು ಚಿತ್ರಕ್ಕೆರ ಪ್ರೇರಣೆ ಎನ್ನುವುದು ನಿರ್ದೇಶಕರ ನುಡಿ.

8 / 8

Follow us on

Most Read Stories

Click on your DTH Provider to Add TV9 Kannada