AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತಕ್ಕೆ ಹುರಿದುಂಬಿಸುತ್ತಿರುವ ಕಿಚ್ಚ; ಅಪ್ಪು ಫೋಟೋ ಜತೆ ಪೋಸ್

Ind Vs SL | Chinnaswamy Stadium: ಭಾರತ ಹಾಗೂ ಶ್ರೀಲಂಕಾ ನಡುವೆ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಪಂದ್ಯಕ್ಕೆ ಹಾಜರಾಗಿದ್ದು, ಭಾರತ ತಂಡಕ್ಕೆ ಹುರಿದುಂಬಿಸುತ್ತಿದ್ದಾರೆ. ಇದೇ ವೇಳೆ ಅವರು ಅಭಿಮಾನಿಗಳೊಂದಿಗೆ ಅಪ್ಪು ಫೋಟೋ ಜತೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

TV9 Web
| Edited By: |

Updated on: Mar 12, 2022 | 5:23 PM

Share
ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್​ಗೆ ಕ್ರಿಕೆಟ್ ಮೇಲೆ ವಿಶೇಷ ಪ್ರೀತಿ ಇದೆ. ಸಿಸಿಎಲ್​ನಲ್ಲಿ ಕರ್ನಾಟಕ ತಂಡದ ನಾಯಕರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದಾರೆ.

1 / 6
ಪ್ರಸ್ತುತ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್​ಗೆ ಕಿಚ್ಚ ಹಾಜರಾಗಿದ್ದಾರೆ.

2 / 6
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸುತ್ತಿರುವ ಕಿಚ್ಚ ಭಾರತಕ್ಕೆ ಹುರಿದುಂಬಿಸಿದ್ದಾರೆ.

3 / 6
ಟಿವಿ ಸ್ಕ್ರೀನ್​ನಲ್ಲಿಯೂ ಕಿಚ್ಚ ಕಾಣಿಸಿಕೊಂಡಿದ್ದು, ನೆಚ್ಚಿನ ನಟನನ್ನು ಮೈದಾನದಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

4 / 6
ವಿಶೇಷವೆಂದರೆ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಪುನೀತ್ ರಾಜ್​ಕುಮಾರ್ ಫೋಟೋ ಜತೆ ಸುದೀಪ್ ಪೋಸ್ ನೀಡಿದ್ದಾರೆ. ಈ ಫೋಟೋ ಸದ್ಯ ವೈರಲ್ ಆಗಿದೆ.

5 / 6
ಈ ಹಿಂದೆ ಐಪಿಎಲ್​ ದುಬೈನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿ ಕಿಚ್ಚ ಪಂದ್ಯ ವೀಕ್ಷಿಸಿದ್ದರು. ಆರ್​ಸಿಬಿ ಜೆರ್ಸಿಯಲ್ಲಿ ಅವರು ಕಾಣಿಸಿಕೊಂಡಿದ್ದ ಫೋಟೋ ಸಖತ್ ಸುದ್ದಿಯಾಗಿತ್ತು.

6 / 6