Roberrt Pre Release Event | ಗಂಡು ಮೆಟ್ಟಿದ ನಾಡಲ್ಲಿ ‘ರಾಬರ್ಟ್​’ ಆರ್ಭಟ: ‘ಯಜಮಾನ’ನ ಕಂಡು ಮಂದಿ ಫುಲ್​ ಫಿದಾ!

ರಾಬರ್ಟ್​ ಪ್ರೀ ರಿಲೀಸ್ ಇವೆಂಟ್​ನ ಒಂದು ಝಲಕ್​!

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇಂದು ‘ರಾಬರ್ಟ್​’ನದ್ದೇ ಹವಾ! ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಸದ್ಯ ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಆದ ರಾಬರ್ಟ್​ನ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಗರದಲ್ಲಿ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ನೆಚ್ಚಿನ ನಟನ ಚಿತ್ರದ ಒಂಚೂರಾದ್ರು ಝಲಕ್​ ನೋಡಲು ಹಾತೋರೆಯುತ್ತಿರುವ ಸಾವಿರಾರು ಮಂದಿ D ಬಾಸ್​ ಅಭಿಮಾನಿಗಳು ಇಂದು ಕಾರ್ಯಕ್ರಮ ನಡೆಯುತ್ತಿರುವ ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಆಗಮಿಸಿದ್ದಾರೆ.

KUSHAL V

|

Feb 28, 2021 | 9:35 PM

ಮಾಸ್ಟರ್​ ಆನಂದ್​ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮಕ್ಕೆ ಸಚಿವರಾದ ಜಗದೀಶ್​ ಶೇಟ್ಟರ್​ ಹಾಗೂ ಬಿ.ಸಿ.ಪಾಟೀಲ್ ಸೇರಿದಂತೆ ಹಲವು ರಾಜಕೀಯ ಮುಖಂಡರು​ ಸಹ ಆಗಮಿಸಿದರು.  ಇದಲ್ಲದೆ, ದಚ್ಚು ಅಭಿಮಾನಿಗಳಿಗಾಗಿ ಸ್ಪೆಷಲ್​ ಲೇಸರ್​ ಶೋ ಹಾಗೂ ವೆರೈಟಿ ವೆರೈಟಿ ಡ್ಯಾನ್ಸ್​ ಪ್ರೋಗ್ರಾಂಗಳನ್ನು ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Bigg Boss Kannada 8 Launch LIVE Updates: 10ನೇ ಸ್ಪರ್ಧಿಯಾಗಿ ಮಂಜು ಪಾವಗಡ ಬಿಗ್​ ಬಾಸ್​ ಮನೆಗೆ ಎಂಟ್ರಿ

Follow us on

Related Stories

Most Read Stories

Click on your DTH Provider to Add TV9 Kannada