ಅದು ನನ್ನ ಅನುಭವಕ್ಕೆ ಬಂದಿಲ್ಲ.. Drugs ಬಗ್ಗೆ ನಟಿ ಶರ್ಮಿಳಾ ಹೇಳಿದ್ದು ಹೀಗೆ
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹೆಸರು ತಳುಕು ಹಾಕಿರುವ ಹಿನ್ನೆಲೆಯಲ್ಲಿ ನಟಿ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈ ರೀತಿಯ ಅನುಭವ ಹಿಂದೆಂದೂ ಕೂಡ ಆಗಿಲ್ಲ. ನನಗೆ ಸಿನಿಮಾ ಇಂಡಸ್ಟ್ರಿಯ ಹಿನ್ನೆಲೆ ಇದೆ. ನನ್ನ ತಂದೆ, ತಾತ ಸಿನಿಮಾರಂಗದಲ್ಲಿದ್ದವರು. ನಿರ್ಮಾಪಕರು ಮತ್ತು ವಿತರಕರಾಗಿದ್ದರು. ಹೀಗಾಗಿ, ಡ್ರಗ್ಸ್ ಬಗ್ಗೆ ನನಗೆ ಯಾವುದೇ ಅನುಭವವಾಗಿಲ್ಲ ಎಂದು ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹೆಸರು ತಳುಕು ಹಾಕಿರುವ ಹಿನ್ನೆಲೆಯಲ್ಲಿ ನಟಿ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಈ ರೀತಿಯ ಅನುಭವ ಹಿಂದೆಂದೂ ಕೂಡ ಆಗಿಲ್ಲ. ನನಗೆ ಸಿನಿಮಾ ಇಂಡಸ್ಟ್ರಿಯ ಹಿನ್ನೆಲೆ ಇದೆ. ನನ್ನ ತಂದೆ, ತಾತ ಸಿನಿಮಾರಂಗದಲ್ಲಿದ್ದವರು. ನಿರ್ಮಾಪಕರು ಮತ್ತು ವಿತರಕರಾಗಿದ್ದರು. ಹೀಗಾಗಿ, ಡ್ರಗ್ಸ್ ಬಗ್ಗೆ ನನಗೆ ಯಾವುದೇ ಅನುಭವವಾಗಿಲ್ಲ ಎಂದು ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Follow Us