AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch: ರಿಯಲ್​ ಸ್ಟಾರ್​ ಅಣ್ಣನ ಮಗ ಈಗ ‘ಸೂಪರ್​ ಸ್ಟಾರ್​’!

ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಗಾಂಧಿನಗರ ಕೊಂಚ ಸೈಲೆಂಟ್​ ಆಗಿಬಿಟ್ಟಿತ್ತು. ಆದರೆ, ಲಾಕ್​ಡೌನ್​ ನಂತರ ಮೈಕೊಡವಿ ಮತ್ತೊಮ್ಮೆ ಅಬ್ಬರಿಸಲು ರೆಡಿಯಾಗ್ತಿದೆ. ಸ್ಯಾಂಡಲ್​ವುಡ್​ನಲ್ಲಿ​ ಒಂದೆಡೆ ಸ್ಟಾರ್​ಗಳು ತೆರೆ ಮೇಲೆ ಘರ್ಜಿಸಲು ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಮರಿಹುಲಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ. ಇದೀಗ, ರಿಯಲ್​ ಸ್ಟಾರ್​ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್​ಸ್ಟಾರ್ ಆಗಲು ಬರುತ್ತಿದ್ದಾರೆ. ಓಹ್​, ಇದೇನಪ್ಪಾ ಸ್ಯಾಂಡಲ್​ವುಡ್​ಗೆ ಈಗ ಎಂಟ್ರಿ ಕೊಡ್ತಿರೋ ಯುವ ಪ್ರತಿಭೆ ಆಗಲೇ ಸೂಪರ್​ಸ್ಟಾರ್​ ಆಗಿಬಿಟ್ನಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿರಂಜನ್​ರ ಚಿತ್ರದ […]

Watch: ರಿಯಲ್​ ಸ್ಟಾರ್​ ಅಣ್ಣನ ಮಗ ಈಗ ‘ಸೂಪರ್​ ಸ್ಟಾರ್​’!
KUSHAL V
|

Updated on:Aug 20, 2020 | 2:07 PM

Share

ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಗಾಂಧಿನಗರ ಕೊಂಚ ಸೈಲೆಂಟ್​ ಆಗಿಬಿಟ್ಟಿತ್ತು. ಆದರೆ, ಲಾಕ್​ಡೌನ್​ ನಂತರ ಮೈಕೊಡವಿ ಮತ್ತೊಮ್ಮೆ ಅಬ್ಬರಿಸಲು ರೆಡಿಯಾಗ್ತಿದೆ. ಸ್ಯಾಂಡಲ್​ವುಡ್​ನಲ್ಲಿ​ ಒಂದೆಡೆ ಸ್ಟಾರ್​ಗಳು ತೆರೆ ಮೇಲೆ ಘರ್ಜಿಸಲು ಸಜ್ಜಾಗುತ್ತಿದ್ದರೆ ಮತ್ತೊಂದೆಡೆ ಮರಿಹುಲಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ.

ಇದೀಗ, ರಿಯಲ್​ ಸ್ಟಾರ್​ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್​ಸ್ಟಾರ್ ಆಗಲು ಬರುತ್ತಿದ್ದಾರೆ. ಓಹ್​, ಇದೇನಪ್ಪಾ ಸ್ಯಾಂಡಲ್​ವುಡ್​ಗೆ ಈಗ ಎಂಟ್ರಿ ಕೊಡ್ತಿರೋ ಯುವ ಪ್ರತಿಭೆ ಆಗಲೇ ಸೂಪರ್​ಸ್ಟಾರ್​ ಆಗಿಬಿಟ್ನಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿರಂಜನ್​ರ ಚಿತ್ರದ ಹೆಸರೇ ಸೂಪರ್​ಸ್ಟಾರ್​!

ಸಿನಿಮಾದ ಕ್ಯಾರೆಕ್ಟರ್ ಟೀಸರ್ ಇಂದು ರಿಲೀಸ್ ಆಗಿದ್ದು ನಿರಂಜನ್​ ಅದರಲ್ಲಿ ಸಖತ್​ ಖಡಕ್​ ಆಗಿ ಕಾಣಿಸಿದ್ದಾರೆ. ಟೀಸರ್​ಗೆ ರಾಕಿಂಗ್​ ಸ್ಟಾರ್​ ಯಶ್​ ಕಂಠದಾನ ಮಾಡಿದ್ದು ಅವರ ಪವರ್​ಫುಲ್​ ಡೈಲಾಗ್​ಗಳಿಂದ ಟೀಸರ್​ ಮತ್ತಷ್ಟು ಸಖತ್ತಾಗಿ ಮೂಡಿಬಂದಿದೆ.

ಸಿನಿಮಾದ ಟೀಸರ್ ರಿಲೀಸ್ ಮಾಡಿದ ನಟ ಶ್ರೀಮುರಳಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.

[lazy-load-videos-and-sticky-control id=”nmZqASs_cO8″]

Published On - 2:04 pm, Thu, 20 August 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?