Dhruva Sarja: ಧ್ರುವ ಸರ್ಜಾಗೆ ಹನುಮನ ವಿಗ್ರಹ ನೀಡಿದ ವಿನಯ್ ಗುರೂಜಿ

ಇದಾದ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಪತ್ನಿ ಜತೆ ಇಂದು (ಜುಲೈ 3) ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 03, 2021 | 5:27 PM

ಸರ್ಜಾ ಕುಟುಂಬ ಆಂಜನೇಯ ಸ್ವಾಮಿಯ ಭಕ್ತರು. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದಾರೆ.

1 / 5
ಇತ್ತೀಚೆಗೆ ಆಂಜನೇಯ ದೇವಸ್ಥಾನ ನಿರ್ಮಿಸಿ, ಅದರ ಕಾರ್ಯಗಳನ್ನು ಅರ್ಜುನ್ ಸರ್ಜಾ ನೆರವೇರಿಸಿದ್ದರು. ವಿನಯ್ ಗುರೂಜಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ್ದರು.

2 / 5
ಇದಾದ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಪತ್ನಿ ಜತೆ ಇಂದು (ಜುಲೈ 3) ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ.

ಇದಾದ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಪತ್ನಿ ಜತೆ ಇಂದು (ಜುಲೈ 3) ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ.

3 / 5
ಚೊಚ್ಚಲ ಭೇಟಿಯಲ್ಲೇ ಧ್ರುವ ಅವರಿಗೆ ವಿನಯ್ ಗುರೂಜಿ ಹನುಮನ ವಿಗ್ರಹವನ್ನು ನೀಡಿದ್ದಾರೆ.

4 / 5
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

5 / 5

Published On - 5:26 pm, Sat, 3 July 21

Follow us