Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?

ಸೆನ್ಸಿಟಿವ್ ಚರ್ಮಕ್ಕಾಗಿ ಕೆಲವು ಸೌಂದರ್ಯ ಸಲಹೆಗಳ ಪಟ್ಟಿ ಇಲ್ಲಿದೆ. ಅದು ನಿಮಗೆ ಸ್ವಚ್ಛವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮದು ಸೆನ್ಸಿಟಿವ್ ಅಥವಾ ಸೂಕ್ಷ್ಮ ಚರ್ಮವೆಂದು ಗುರುತಿಸುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?
ಸೆನ್ಸಿಟಿವ್ ಸ್ಕಿನ್ Image Credit source: iStock
Follow us
|

Updated on:Oct 28, 2023 | 5:37 PM

ಚರ್ಮದಲ್ಲಿ 4 ವಿಧ. ನಾರ್ಮಲ್ ಸ್ಕಿನ್, ಸೆನ್ಸಿಟಿವ್ ಸ್ಕಿನ್, ಆಯ್ಲಿ ಸ್ಕಿನ್ ಮತ್ತು ಒಣ ಚರ್ಮ. ನಿಮ್ಮ ಚರ್ಮ ಯಾವ ರೀತಿಯದ್ದು ಎಂದು ಗೊತ್ತಾದರೆ ಅದಕ್ಕೆ ಸರಿಯಾಗುವ ಫೇಸ್​ವಾಶ್, ಫೇಸ್​ ಕ್ರೀಂ, ಲೋಷನ್​ ಮುಂತಾದವುಗಳನ್ನು ಖರೀದಿಸಲು ಸಾಧ್ಯವಿದೆ. ಅದರಲ್ಲೂ ಸೆನ್ಸಿಟಿವ್ ಸ್ಕಿನ್​ನ ಆರೈಕೆ ಮಾಡುವುದು ಸುಲಭವಲ್ಲ. ಅದರ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಇನ್ನೂ ಕಷ್ಟ. ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಮತ್ತು ನಿಮ್ಮ ಚರ್ಮಕ್ಕೆ ಹೊಂದುವ ಸೌಂದರ್ಯ ಉತ್ಪನ್ನಗಳನ್ನು ಹುಡುಕುತ್ತಿದ್ದರೆ ನಿಮಗೆ ಬೇಕಾದ ಮಾಹಿತಿ ಇಲ್ಲಿದೆ.

ಸೆನ್ಸಿಟಿವ್ ಚರ್ಮಕ್ಕಾಗಿ ಕೆಲವು ಸೌಂದರ್ಯ ಸಲಹೆಗಳ ಪಟ್ಟಿ ಇಲ್ಲಿದೆ. ಅದು ನಿಮಗೆ ಸ್ವಚ್ಛವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮದು ಸೆನ್ಸಿಟಿವ್ ಅಥವಾ ಸೂಕ್ಷ್ಮ ಚರ್ಮವೆಂದು ಗುರುತಿಸುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Winter Skin Care: ಚಳಿಗಾಲದಲ್ಲಿ ಚರ್ಮ ಏಕೆ ತುರಿಸುತ್ತದೆ? ತ್ವಚೆಯ ಕಾಳಜಿ ಹೇಗೆ?

– ನಿಮ್ಮ ಮುಖವನ್ನು ತೊಳೆದ ತಕ್ಷಣ ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಚರ್ಮವು ಬಿಗಿಯಾಗಿ ಅಥವಾ ಅಹಿತಕರವಾಗಿದೆಯೇ? ಎಂದು ನೋಡಿಕೊಳ್ಳಿ.

– ನಿಮಗೆ ಇತರರಿಗಿಂತ ಹೆಚ್ಚಾಗಿ ಮುಖದಲ್ಲಿ ಕೆಂಪು ಕಲೆಗಳು ಮತ್ತು ದದ್ದುಗಳಿದ್ದರೆ ನಿಮ್ಮದು ಸೆನ್ಸಿಟಿವ್ ಸ್ಕಿನ್ ಎಂದು ಅರ್ಥ.

– ನೀವು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿದ್ದರೂ ನಿಮ್ಮ ಚರ್ಮವು ಸುಲಭವಾಗಿ ಸುಟ್ಟುಹೋಗುತ್ತಿದೆಯೇ ಅಥವಾ ಟ್ಯಾನ್ ಆಗುತ್ತಿದೆಯೇ? ಎಂದು ನೋಡಿಕೊಳ್ಳಿ.

– ಹೆಚ್ಚಿನ ಸೌಂದರ್ಯವರ್ಧಕಗಳಿಂದ ನಿಮ್ಮ ಚರ್ಮವು ಅಹಿತಕರವಾಗಿದೆಯೇ?

– ನಿಮ್ಮ ಚರ್ಮವು ರಾಸಾಯನಿಕ ಮತ್ತು ಕೃತಕವಾದ ಬಣ್ಣದ ಸೌಂದರ್ಯವರ್ಧಕಗಳನ್ನು ಬಳಸಿದರೆ ಚರ್ಮ ಹಾಳಾಗುತ್ತದೆಯೇ?

ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಮುಖಕ್ಕೆ ಜೇನುತುಪ್ಪ ಹಚ್ಚಿ ನೋಡಿ

– ನಿಮ್ಮ ಮುಖದಲ್ಲಿ ಅಕಾಲಿಕ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಉಂಟಾಗುತ್ತದೆಯೇ?

– ನಿಮ್ಮ ಚರ್ಮದಲ್ಲಿ ತುರಿಕೆ ಅಥವಾ ಫ್ಲಾಕಿ ಡ್ರೈ ಪ್ಯಾಚ್‌ಗಳು ಹೆಚ್ಚಾಗಿದೆಯೇ?

– ಸೆನ್ಸಿಟಿವ್ ಸ್ಕಿನ್ ಆದರೆ ಚರ್ಮ ಬೇಗ ಒಣಗುತ್ತದೆ. ಮುಖದಲ್ಲಿ ಕಜ್ಜಿ, ಸಿಪ್ಪೆ ಸುಲಿಯುವುದು, ಮುಟ್ಟಿದರೆ ರಫ್ ಆಗುವುದು, ಬಿರುಕು ಮತ್ತು ರಕ್ತಸ್ರಾವ, ಚರ್ಮ ಕೆಂಪಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Sat, 28 October 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ