Heart Attack: ಚಳಿಗಾಲದ ಶೀತದಿಂದ ಹೃದಯಾಘಾತವಾಗಬಹುದು? ಇದರ ಆರಂಭಿಕ ಲಕ್ಷಣ ಇಲ್ಲಿದೆ

ಇತ್ತೀಚಿ ವರದಿಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಲ್ಲಿ 98 ಜನರು ಹೃದಯ ಮತ್ತು ಮೆದುಳಿನ ಪಾಶ್ರ್ವವಾಯುವಿನಿಂದ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶದ ಅರೋಗ್ಯ ಫೆಟರ್ನಿಟಿ ಹೇಳಿದೆ.

Heart Attack: ಚಳಿಗಾಲದ ಶೀತದಿಂದ ಹೃದಯಾಘಾತವಾಗಬಹುದು? ಇದರ ಆರಂಭಿಕ ಲಕ್ಷಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 09, 2023 | 7:39 PM

ಇತ್ತೀಚಿ ವರದಿಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಲ್ಲಿ 98 ಜನರು ಹೃದಯ ಮತ್ತು ಮೆದುಳಿನ ಪಾಶ್ರ್ವವಾಯುವಿನಿಂದ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶದ ಅರೋಗ್ಯ ಫೆಟರ್ನಿಟಿ ಹೇಳಿದೆ. ಕಳೆದೆರಡು ದಿನಗಳಲ್ಲಿ ದಟ್ಟವಾದ ಮಂಜು ಮತ್ತು ಶೀತ ಅಲೆಗಳು ಉತ್ತರ ಭಾರತದ ಭಾಗವನ್ನು ಸಂಪೂರ್ಣ ಆವರಿಸಿದೆ. ಹೆಚ್ಚಿನ ರಾಜ್ಯಗಳು ತಾಪಮಾನದಲ್ಲಿ ಹಠಾತ್ ಕುಸಿತಕ್ಕೆ ಸಾಕ್ಷಿಯಾಗುತ್ತಿವೆ. ಶೀತ ಹವಾಮಾನದಿಂದ ಕಾಯಿಲೆಗಳು ಹೆಚ್ಚಾಗುತ್ತಿವೆ.

ಕಾನ್ಪುರದಲ್ಲಿ 7 ದಿನಗಳಲ್ಲಿ 98 ಜನರು ಹೃದಯಾಫಾತದಿಂದ ಸಾವನ್ನಪ್ಪಿದ್ದಾರೆ

ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ಮಂಜು ಹಾಗೂ ಶೀತ ಅಲೆಗಳು ಹೆಚ್ಚು ಆವರಿಸಿವೆ. ಅಲ್ಲಿನ ಜನರು ಶೀತ ಅಲೆಗಳ ಜೊತೆಗೆ ಬರುವ ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದಾರೆ. ಅದರಲ್ಲೂ ಹೃದಯ ರಕ್ತನಾಳದ ಕಾಯಿಲೆ (ಅಗಿಆ). ಇತ್ತೀಚಿನ ವರದಿಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಲ್ಲಿ 98 ಜನರು ಹೃದಯ ಮತ್ತು ಮಿದುಳಿನ ಪಾಶ್ರ್ವವಾಯುವಿನಿಂದ ಸಾವನ್ನಪ್ಪಿದ್ದಾರೆ. ಎಂದು ಉತ್ತರ ಪ್ರದೇಶದ ಆರೋಗ್ಯ ಫೆಟರ್ನಿಟಿ ಹೇಳಿಕೆ ನೀಡಿದೆ. ಈ ಅಂಕಿಅಂಶವನ್ನು ಐ.P.S ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿದೆ.

ಇದನ್ನು ಓದಿ:Heart Attack and Cardiac Arrest : ಹೃದಯಾಘಾತ ಹಾಗೂ ಹೃದಯಸ್ತಂಭನ ನಡುವಿನ ವ್ಯತ್ಯಾಸವೇನು?

ಚಳಿಗಾಲದ ಚಳಿಯು ಭಾರತದಲ್ಲಿ ಹೃದಯಾಘಾತ ಮತ್ತು ಬ್ರೈನ್‍ಸ್ಟ್ರೋಕ್‍ನ್ನು ಏಕೆ ಉಂಟು ಮಾಡುತ್ತದೆ?

ಚಳಿಗಾಲದಲ್ಲಿ ಹೃದಯಾಘಾತವು ಸಾಮಾನ್ಯ. ಹೃದ್ರೋಗಗಳು ಪಾಶ್ರ್ವವಾಯುವಿಗೆ ಕಾರಣವಾಗುತ್ತದೆ. ಮತ್ತು ಹೃದಯ ಕುಸಿತವು ಶೀತ ತಿಂಗಳುಗಳಲ್ಲಿ ಬಹಳ ಸಾಮಾನ್ಯ ವಿದ್ಯಾಮಾನವಾಗಿದೆ. ತಾಪಮಾನದಲ್ಲಿನ ಹಠಾತ್ ಕುಸಿತದಿಂದಾಗಿ ಹೃದಯಾತದಿಂದ ಉಂಟಾಗುವ ಸಾವಿನಲ್ಲಿ ಏರಿಕೆಯಾಗಿದೆ. ವೈದ್ಯರ ಪ್ರಕಾರ ಶೀತ ಹವಾಮಾನವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹಠಾತ್ ಹೃದಯಾಘಾತ, ಮೆದುಳಿನ ಪಾಶ್ರ್ವವಾಯು ಮುಂತಾದ ಹೃದಯ ಸಂಬಂಧಿ ಕಾಯಿಲೆಗಳನ್ನು ಪ್ರಚೋದಿಸುತ್ತದೆ.

ಮೆದುಳಿನ ಸ್ಟ್ರೋಕ್‍ನ ಸಾಮಾನ್ಯ ಲಕ್ಷಣಗಳು

ತಲೆ ತಿರುಗುವಿಕೆ

ಮಾತನಾಡುವಾಗ ಗೊಂದಲ

ದೃಷ್ಟಿ ಸಮಸ್ಯೆಗಳು

ಸಮತೋಲನದ ತೊಂದರೆ

ಮುಖ, ತೋಳು ಅಥವಾ ಕಾಲಿನಲ್ಲಿ ಮರಗಟ್ಟುವಿಕೆ ಅಥವಾ ದೌರ್ಬಲ್ಯ

ತೀವ್ರ ತಲೆನೋವು

ಹೃದಯಾಘಾತದ ಲಕ್ಷಣಗಳು

ದೀರ್ಘಕಾಲದ ಎದೆನೋವು

ಎದೆಯ ಅಸ್ವಸ್ಥತೆ

ಸರಿಯಾಗಿ ಉಸಿರಾಡಲು ಆಗದಿರುವಂತಹದ್ದು

ದವಡೆ, ಕುತ್ತಿಗೆ, ಬೆನ್ನು, ತೋಳು ಅಥವಾ ಭುಜದಲ್ಲಿ ನೋವು ಅಥವಾ ಅಸ್ವಸ್ಥತೆ

ವಾಕರಿಕೆ

ತೀವ್ರ ಆಯಾಸ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Mon, 9 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ