AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ದೇಹ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ , ಆದರೆ…..

ಕಾಫಿ ಎನ್ನುವುದನ್ನು ಸಂಜೆ ಹೊತ್ತಲ್ಲಿ ಕುಡಿದರೆ, ಉತ್ತಮವಾಗಿರುತ್ತದೆ. ಸಂಜೆ ಸಮಯದಲ್ಲಿ ನಮ್ಮ ದೇಹ ಸುಸ್ತುನಿಂದ ಇರುತ್ತದೆ, ಅದಕ್ಕಾಗಿ ನಮ್ಮ ದೇಹ ಚಟುವಟಿಕೆಯಿಂದ ಇರಲು ನಾವು ಕಾಫಿಯನ್ನು ಸಂಜೆ ಕುಡಿಯುವುದು ನಮ್ಮ ದೇಹದ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. 

ಕಾಫಿ ದೇಹ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ , ಆದರೆ.....
ಸಾಂಧರ್ಬಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 11, 2022 | 6:10 PM

Share

ಸಂಜೆ ಕಾಫಿ ಕುಡಿಯುವುದು ಎಂದರೆ ಅನೇಕರಿಗೆ ಇಷ್ಟ, ಇನ್ನೂ  ಹಲವಾರಿಗೆ ಕಷ್ಟ ಅಂದರೆ ಇಷ್ಟ ಇರುವುದಿಲ್ಲ,  ಕಾಫಿಯನ್ನು ಕುಡಿಯಬೇಕೆಂದರೆ ಮೊದಲು ನಾವು ಎಲ್ಲಿ ? ಯಾವಾಗ ? ಕುಡಿಯಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಅದಕ್ಕಾಗಿ ಮೊದಲು ಕಾಫಿ ಎನ್ನುವುದು ಯಾವ ಹೊತ್ತಿನಲ್ಲಿ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳವ, ಹೌದು ಬೆಳಿಗ್ಗೆ ನಾವು ಕೆಲಸ, ಸ್ಕೂಲ್, ಇನ್ನೂ ಅನೇಖ ಬ್ಯೂಸಿ ಕೆಲಸದಲ್ಲಿ ಇರುತ್ತೇವೆ. ಒಂದು ವೇಳೆ ಕುಡಿದರು ಅದು ನಮ್ಮ ದೇಹಕ್ಕೆ ಹತ್ತಿಕೊಂಡಿರುವುದಿಲ್ಲ. ಇದರ ಜೊತೆಗೆ ನಮ್ಮ ದೇಹ ಪುಲ್ ಆ್ಯಟಿವ್ ಆಗಿರುತ್ತದೆ. ಹಾಗಾಗಿ ಬೆಳಗ್ಗೆ ಕಾಫಿಯನ್ನು ಕುಡಿಯುವುದರಿಂದ ಯಾವುದೇ ಪ್ರಯೋಜ ಇರುವುದಿಲ್ಲ. ಹಾಗಾಗಿ ಕಾಫಿ ಎನ್ನುವುದನ್ನು ಸಂಜೆ ಹೊತ್ತಲ್ಲಿ ಕುಡಿದರೆ, ಉತ್ತಮವಾಗಿರುತ್ತದೆ. ಸಂಜೆ ಸಮಯದಲ್ಲಿ ನಮ್ಮ ದೇಹ ಸುಸ್ತುನಿಂದ ಇರುತ್ತದೆ, ಅದಕ್ಕಾಗಿ ನಮ್ಮ ದೇಹ ಚಟುವಟಿಕೆಯಿಂದ ಇರಲು ನಾವು ಕಾಫಿಯನ್ನು ಸಂಜೆ ಕುಡಿಯುವುದು ನಮ್ಮ ದೇಹದ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ.

ಬೋಡಮ್ ಬೀನ್ ಕೋಲ್ಡ್ ಬ್ರೂ ಕಾಫಿ ಮೇಕರ್

ಕೋಲ್ಡ್ ಬ್ರೂ ಕಾಫಿ ಮೇಕರ್ ನಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ, ಹಾಗೆ ನಮ್ಮ ದೇಹದ ರಕ್ತ ಪರಿಚಲನೆಯನ್ನು ಹೆಚ್ಚುತ್ತದೆ, ಕೋಲ್ಡ್ ಬ್ರೂ ಕಾಫಿ ಮೇಕರ್ ದೇಹದಲ್ಲಿರುವ  ಬಿಳಿರಕ್ತ ಕಣಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ಕಾಫಿಯನ್ನು ಸೀಮಿತವಾಗಿ ಸಂಜೆ ಸಮಯಲದಲ್ಲಿ ಕುಡಿಯಬಹುದು.

ಹ್ಯಾಮಿಲ್ಟನ್ ಬೀಚ್ 12 ಕಪ್ ಪ್ರೊಗ್ರಾಮೆಬಲ್ ಕಾಫಿ ಮೇಕರ್

ಕಾಫಿಯನ್ನು  ಹ್ಯಾಮಿಲ್ಟನ್  ಬೀಚ್ 12 ಕಪ್ ಪ್ರೊಗ್ರಾಮೆಬಲ್ ಕಾಫಿ ಮೇಕರ್ ಮೂಲಕ ಹಾರಿಸಿಕೊಳ್ಳಬಹುದು. ಜೊತೆಗೆ ಹೆಚ್ಚು  ಪ್ರೊಗ್ರಾಮೆಬಲ್ ಗಳನ್ನು ಮಾಡಿಕೊಳ್ಳವ ಶಕ್ತಿಯನ್ನು ಹೊಂದಿದೆ, ಹಾಗಾಗಿ ಕಾಫಿಯನ್ನು ಸಂಜೆ ಸಮಯದಲ್ಲಿ ಸೇವೆನೆ ಮಾಡಿದರೆ ಹ್ಯಾಮಿಲ್ಟನ್ ಹೆಚ್ಚಿಸುತ್ತದೆ. ಈ ಬಗ್ಗೆ ಸಂಶೋಧನೆಯು ಕೂಡ ಈ ಬಗ್ಗೆ ಸಾಬೀತುಪಡಿಸಿದೆ.

ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೊಂದಿದೆ 

ಕಾಫಿ ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಜೆ ಸಮಯದಲ್ಲಿ ಕಾಫಿಯನ್ನು ಕುಡಿಯುವುದರಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟಾಗುವುದಿಲ್ಲ. ಕಾಫಿ ನಮ್ಮಲ್ಲಿ ಹೆಚ್ಚಾಗಿ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ನಮ್ಮ ಬೆಳೆವಣಿಗೆ ಹೆಚ್ಚು ಉತ್ತೇಜನ ನೀಡುತ್ತದೆ.

ರಕ್ತ ಪರಿಚಲನೆಗೆ ಉತ್ತಮ 

ಕಾಫಿಯನ್ನು ಸಂಜೆ ಸಮಯದಲ್ಲಿ ಕುಡಿದರೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ, ಇದರ ಜೊತೆಗೆ ದೇಹದಲ್ಲಿ ರಕ್ತ ಉತ್ಪಾದನೆಗೂ ಸಹಾಕಾರಿಯಾಗಿದೆ. ರಕ್ತದ ಪರಿಚಲನೆ ಜೊತೆಗೆ ರಕ್ತದ ಶುದ್ದಿಕರಣವನ್ನು ಕಾಫಿ ಮಾಡುತ್ತದೆ. ನಮ್ಮ ದೇಹದಲ್ಲಿರುವ ವಿಷ ಅಂಶಗಳನ್ನು ನಾಶ ಮಾಡುವ ಕಾರ್ಯವನ್ನು ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ 

ಕಾಫಿ ಎನ್ನುವುದು ಒಂದು ವಿಶ್ರಾಂತಿಯನ್ನು  ನೀಡುವ ಪ್ರಾಮುಖ ಸಾಧಕವಾಗಿದೆ. ಇದರ ಜೊತೆಗೆ ಒತ್ತಡದ ಕಾರ್ಯಗಳಿಗೆ ವಿಶ್ರಾಂತಿಯನ್ನು ನೀಡುವ ಉತ್ತಮ ಸ್ನೇಹಿತ ಎನ್ನಬಹುದು. ಕಾಫಿಯು ನಮ್ಮ ಕೆಲಸದಿಂದ ಸ್ವಲ್ಪ ಬ್ರೇಕ್ ನೀಡಲು ಮುಖ್ಯವಾಗಿ ಕೆಲಸ ಮಾಡುತ್ತದೆ. ಸಂಜೆ ಸಮಯದಲ್ಲಿ ಫ್ರೀ ಮೂಡ್ ನ್ನು  ನಿರ್ಮಾಣ ಮಾಡುತ್ತದೆ ಕಾಫಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ