Cold vs Heat Treatment: ಕೀಲು ನೋವು ಕಡಿಮೆಗೊಳಿಸಲು ಯಾವ ಚಿಕಿತ್ಸೆ ಉತ್ತಮ?

ವೈದ್ಯರು ಸಲಹೆ ನೀಡುವ ಎರಡು ರೀತಿಯ ಚಿಕಿತ್ಸೆಗಳನ್ನು ನೀವು ಗಮನಿಸಿದ್ದೀರಾ. ಒಂದು ಬಿಸಿ ನೀರಿನ ಶಾಖ ಅಥವಾ ಐಸ್ ಪ್ಯಾಕ್ ಸೂಚಿಸುತ್ತಾರೆ. ಆದರೆ ಇವೆರಡು ಸಂಪೂರ್ಣವಾಗಿ ವಿರುದ್ಧವಾದ ಚಿಕಿತ್ಸಾ ವಿಧಾನಗಳಾಗಿವೆ.

Cold vs Heat Treatment: ಕೀಲು ನೋವು ಕಡಿಮೆಗೊಳಿಸಲು ಯಾವ ಚಿಕಿತ್ಸೆ ಉತ್ತಮ?
ಸಾಂದರ್ಭಿಕ ಚಿತ್ರImage Credit source: Pinterest
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Jan 01, 2023 | 5:02 PM

ಮನೆಯಲ್ಲಿ ಮಕ್ಕಳು ಅಥವಾ ಹಿರಿಯರು, ಕೀಲು ನೋವು(Joint Pain), ಸ್ನಾಯು ಸೆಳೆತಗಳಿಂದ ನೋವು ಅನುಭವಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಈ ಸಂದರ್ಭಗಳಲ್ಲಿ ವೈದ್ಯರು ಸಲಹೆ ನೀಡುವ ಎರಡು ರೀತಿಯ ಚಿಕಿತ್ಸೆಗಳನ್ನು ನೀವು ಗಮನಿಸಿದ್ದೀರಾ. ಒಂದು ಬಿಸಿ ನೀರಿನ ಶಾಖ ಅಥವಾ ಐಸ್ ಪ್ಯಾಕ್ ಸೂಚಿಸುತ್ತಾರೆ. ಆದರೆ ಇವೆರಡು ಸಂಪೂರ್ಣವಾಗಿ ವಿರುದ್ಧವಾದ ಚಿಕಿತ್ಸಾ ವಿಧಾನಗಳಾಗಿವೆ. ಆದ್ದರಿಂದ, ನೀವು ಗೊಂದಲಕ್ಕೀಡಾವುದು ಸಾಮಾನ್ಯ. ಕೀಲು ನೋವನ್ನು ಶಮನ ಮಾಡಲು ಯಾವ ಚಿಕಿತ್ಸೆ ಉತ್ತಮ ಎಂದು ಯೋಚಿಸುತ್ತಿದ್ದೀರಾ? ಬಿಸಿ ನೀರಿನ ಶಾಖ ಅಥವಾ ಐಸ್ ಪ್ಯಾಕ್ ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಪರಿಹಾರವನ್ನು ಒದಗಿಸಲು ಯಾವುದು ಉತ್ತಮ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ನೋವಿನ ಚಿಕಿತ್ಸೆಯಲ್ಲಿ ಬಿಸಿ ಶಾಖವು ಹೇಗೆ ಸಹಾಯ ಮಾಡುತ್ತದೆ?

ಹೆಲ್ತ್ ಶಾಟ್ಸ್ ಮ್ಯಾಕ್ಸ್ ಆಸ್ಪತ್ರೆಯ ಅಸೋಸಿಯೇಟ್ ಡೈರೆಕ್ಟರ್-ಆರ್ಥೋಪೆಡಿಕ್ಸ್ ಮತ್ತು ಜಾಯಿಂಟ್ ರಿಪ್ಲೇಸ್‌ಮೆಂಟ್ ಡಾ ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡುತ್ತಾ, ದೇಹದ ನೋವಿಗೆ ಚಿಕಿತ್ಸೆ ನೀಡಲು ಬಿಸಿ ಶಾಖವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಉರಿಯೂತವಿರುವ ಪ್ರದೇಶಕ್ಕೆ ಬಿಸಿ ಶಾಖವನ್ನು ಅನ್ವಯಿಸುವುದರಿಂದ ರಕ್ತನಾಳಗಳನ್ನು ವಿಸ್ತರಿಸುತ್ತದೆ, ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಉದ್ವಿಗ್ನ ಮತ್ತು ನೋವಿನ ಸ್ನಾಯುಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  ಮಕ್ಕಳಲ್ಲಿ ಒಣ ಕಣ್ಣಿನ ಸಮಸ್ಯೆಗೆ ಕಾರಣ ಮತ್ತು ಲಕ್ಷಣಗಳನ್ನು ತಿಳಿದುಕೊಳ್ಳಿ

ನೋವಿನ ಚಿಕಿತ್ಸೆಯಲ್ಲಿ ಐಸ್ ಪ್ಯಾಕ್ ಹೇಗೆ ಸಹಾಯ ಮಾಡುತ್ತದೆ?

ಕೋಲ್ಡ್ ಥೆರಪಿ ಅಥವಾ ಐಸ್ ಪ್ಯಾಕ್‌ಗಳಿಂದ ಗಾಯಗೊಂಡ ಭಾಗದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ ಎಂದು ಡಾ ಯಾದವ್ ವಿವರಿಸುತ್ತಾರೆ. ಇದು ಊತ ಮತ್ತು ಅಂಗಾಂಶ ಹಾನಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಮೆದುಳಿಗೆ ಕಳುಹಿಸುವ ನೋವಿನ ಸಂಕೇತಗಳನ್ನು ನಿರ್ಬಂಧಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಸಿರು ಮೆಣಸಿನಿಂದ ಆರೋಗ್ಯಕ್ಕೆ ಅಪಾಯ ಮಾತ್ರವಲ್ಲ, ಪ್ರಯೋಜನಗಳೂ ಇವೆ ತಿಳಿಯಿರಿ

ಊದಿಕೊಂಡ ಭಾಗ ಮತ್ತು ಸ್ನಾಯುಗಳ ನೋವನ್ನು ಶಮನ ಮಾಡುವಲ್ಲಿ ಐಸ್ ಪ್ಯಾಕ್‌ ಪ್ರಯೋಜನಕಾರಿಯಾಗಿದೆ. ಈ ಐಸ್ ಪ್ಯಾಕ್‌ಗಳು ಗಾಯದ ನಂತರ 48 ಗಂಟೆಗಳ ಒಳಗೆ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಅಸ್ಥಿಸಂಧಿವಾತ ಹೊಂದಿರುವ ರೋಗಿಗಳು ಐಸ್ ಮಸಾಜ್ ಬಳಸಲು ಅಥವಾ 10 ನಿಮಿಷಗಳ ಕಾಲ ಕೋಲ್ಡ್ ಪ್ಯಾಡ್ ಬಳಸಲು ಡಾ ಯಾದವ್ ಶಿಫಾರಸು ಮಾಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್