ಚರ್ಮದ ಅಲರ್ಜಿಗೆ ಪ್ರಮುಖ ಕಾರಣಗಳೇನು, ಪತ್ತೆ ಹೇಗೆ?

ಎಲ್ಲರ ದೇಹವು ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಸಾಮಾನ್ಯ ಜನರು ತಾವು ಸೇವಿಸುವ ಆಹಾರ(Food)ಕ್ಕೆ ಪ್ರತಿಕ್ರಿಯಿಸುವುದಿಲ್ಲ. ಆದಾಗ್ಯೂ, ಕೆಲವೊಂದು ಆಹಾರದಲ್ಲಿನ ಪೋಷಕಾಂಶಗಳು ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಇದರಿಂದಾಗಿ ಆಹಾರದ ಅಲರ್ಜಿ(Allergy) ಉಂಟಾಗುತ್ತದೆ.

ಚರ್ಮದ ಅಲರ್ಜಿಗೆ ಪ್ರಮುಖ ಕಾರಣಗಳೇನು, ಪತ್ತೆ ಹೇಗೆ?
Skin Allergies
Follow us
TV9 Web
| Updated By: ನಯನಾ ರಾಜೀವ್

Updated on: May 11, 2022 | 11:38 AM

ಎಲ್ಲರ ದೇಹವು ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಸಾಮಾನ್ಯ ಜನರು ತಾವು ಸೇವಿಸುವ ಆಹಾರ(Food)ಕ್ಕೆ ಪ್ರತಿಕ್ರಿಯಿಸುವುದಿಲ್ಲ. ಆದಾಗ್ಯೂ, ಕೆಲವೊಂದು ಆಹಾರದಲ್ಲಿನ ಪೋಷಕಾಂಶಗಳು ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಇದರಿಂದಾಗಿ ಆಹಾರದ ಅಲರ್ಜಿ(Allergy) ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆ(Treatment) ಇಲ್ಲ. ಆದರೆ, ನಿರ್ದಿಷ್ಟ ಅಲರ್ಜಿಯನ್ನು ತಪ್ಪಿಸಬಹುದಾಗಿದೆ. ಬಾಯಲ್ಲಿ ಏನಾದರೂ ಇಟ್ಟರೆ ಜುಮ್ಮೆನಿಸುವಿಕೆ ಅಥವಾ ಮುಖದಲ್ಲಿ ಗುಳ್ಳೆ ಕಾಣಿಸಿಕೊಂಡರೆ, ಆಹಾರದಿಂದ ಅಲರ್ಜಿ ಎನ್ನಲಾಗುತ್ತಿದೆ.

  1. ಅಲರ್ಜಿ ಕಂಡುಕೊಳ್ಳುವುದು ಹೇಗೆ? – ಆಹಾರದ ಅಲರ್ಜಿಯ ಅನುಮಾನಗಳಿದ್ದರೆ ಡಾಕ್ಟರ್ ಜೊತೆಗೆ ಮುಕ್ತವಾಗಿ ಮಾತನಾಡಬೇಕು -ಚರ್ಮದ ಮೇಲಿನ ಗುಳ್ಳೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪ್ರಯೋಗಾಲಯಿಂದ ದೃಢಪಡಿಸಿಕೊಳ್ಳಬೇಕು ಆಹಾರದ ಅಲರ್ಜಿಗಳಲ್ಲಿ ಬೇರೆ ಬೇರೆ ವಿಧಗಳಿವೆ -ಗುಣಪಡಿಸಬಹುದಾದಂತಹ ಅಲರ್ಜಿಗಳನ್ನು ಮಾತ್ರ ತಡೆಗಟ್ಟಬಹುದು.
  2. ಸಮುದ್ರದ ಆಹಾರದಿಂದ ಬರುವ ಅಲರ್ಜಿ ಮೀನಿನಂತಹ ಸಮುದ್ರ ಆಹಾರ ಸೇವನೆಯಿಂದ ಅಲರ್ಜಿ ಬರುತ್ತದೆ. ವಯಸ್ಕರಲ್ಲಿ ಇದು ಸಾಮಾನ್ಯ ಎಂಬಂತಾಗಿದೆ. ಇದು ಧೀರ್ಘಾವಧಿಯ ಅಲರ್ಜಿಯಾಗಿದ್ದು, ಗುಣಪಡಿಸಲು ಕಷ್ಟವಾಗಬಹುದು. ಬಾಯಲ್ಲಿ ಹುಣ್ಣು, ಹೊಟ್ಟೆನೋವು ಮತ್ತಿತರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  3. ಗೋಧಿಯಿಂದ ಬರುವ ಅಲರ್ಜಿ: ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ.
  4. ಮೊಟ್ಟೆ ಸೇವನೆಯಿಂದಾಗುವ ಅಲರ್ಜಿ: ಈ ರೀತಿಯ ಅಲರ್ಜಿ ಒಂದು ವರ್ಷ ನಂತರದ ಮಕ್ಕಳಲ್ಲಿ ಕಂಡುಬರುತ್ತದೆ. ಮೊಟ್ಟೆಗಳು ಹೆಚ್ಚಾಗಿ ಮಕ್ಕಳಲ್ಲಿ ಅಲರ್ಜಿ ಉಂಟುಮಾಡುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಹಾಗೂ ಚರ್ಮದ ತೊಂದರೆಗಳು ಕಂಡುಬರುತ್ತವೆ.
  5. ಹಾಲಿನಿಂದಾಗುವ ಅಲರ್ಜಿ: ಬಾಲ್ಯದ ಮೊದಲ ಮೂರು ವರ್ಷಗಳಲ್ಲಿ ಮಕ್ಕಳಲ್ಲಿ ಹಾಲು ಸೇವನೆಯಿಂದಲೂ ಅಲರ್ಜಿ ಬರುತ್ತದೆ. ಇಂತಹ ಅಲರ್ಜಿಗಳನ್ನು ಗುರುತಿಸಿ ನಿಗಾ ವಹಿಸಿದರೆ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ವಾಂತಿ, ಅತಿಸಾರ ಮತ್ತಿತರ ಬಾದೆಗಳು ಇದರ ಲಕ್ಷಣಗಳಾಗಿವೆ. ಇದು ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕವಾಗಬಹುದು. ಇದನ್ನು ಕ್ಲಾಸಿಕಲ್ ಮಿಲ್ಕ್ ಅಲರ್ಜಿ ಎಂದು ಸಹ ಕರೆಯುತ್ತಾರೆ. ಇದರಿಂದಾಗಿ ಇನಾಪಿಲಕ್ಸಿಸ್ ಎಂಬ ಮಾರಣಾಂತಿಕ ಕಾಯಿಲೆ ಬರಬಹುದು.
  6. ಕಡಲೇ ಕಾಯಿ ಸೇವನೆ: ಕಡಲೆಕಾಯಿಯಿಂದ ಬರುವ ಅಲರ್ಜಿ ಸಾಮಾನ್ಯ ಅಲರ್ಜಿಗಳಲ್ಲಿ ಒಂದಾಗಿದೆ. ಭಾರತಕ್ಕಿಂತಲೂ ಇದು ವಿದೇಶದಲ್ಲಿ ಹೆಚ್ಚಾಗಿದೆ. ಈ ರೀತಿಯ ಅಲರ್ಜಿ ಅಪಾಯಕಾರಿಯಾಗಿದೆ. ಕಡಲೆಕಾಯಿ ಇರುವ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಇದರಿಂದಾಗಿ ಅಸ್ತಮಾ, ಚರ್ಮದ ತೊಂದರೆಯಂತಹ ಕಾಯಿಲೆಗಳು ಬರಬಹುದು.
  7. ಸೋಯಾ: ಈ ಅಲರ್ಜಿಯನ್ನು ಮಕ್ಕಳಲ್ಲಿ ಗುರುತಿಸಬಹುದು. ಹಣ್ಣುಗಳು ಮತ್ತು ತರಕಾರಿಗಳು ಸಹ ಅಲರ್ಜಿಯನ್ನು ಉಂಟು ಮಾಡುತ್ತವೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಇದು ಸತ್ಯವಾದ ಮಾತಲ್ಲ. ಹಾಲಿನ ಉತ್ಪನ್ನಗಳಿಂದಲೂ ವಾಂತಿ, ಹೊಟ್ಟೆ ನೋವು ಮತ್ತಿತರ ಬಾಧೆಗಳು ಕಂಡುಬರುತ್ತವೆ. ಆದ್ದರಿಂದ ಅಲರ್ಜಿಯಾಗದಂತಹ ಆಯ್ದ ಪದಾರ್ಥಗಳನ್ನು ಮಕ್ಕಳಿಗೆ ಕೊಡುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ