ದ.ಕ. ಜಿಲ್ಲಾಧಿಕಾರಿ ಸಿಂಧೂ ಎತ್ತಂಗಡಿ, ಒಟ್ಟು 13 IAS ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1. ಡಾ.ನಾಗಲಾಂಬಿಕಾ ದೇವಿ-ಸಮಾಜ ಕಲ್ಯಾಣ ಇಲಾಖೆ ACS ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಹೊಣೆ 2. ಮನೋಜ್ ಜೈನ್-ವಿಶೇಷ ಆಯುಕ್ತ(ಯೋಜನೆ), BBMP 3. ರಾಜೇಂದ್ರ ಚೋಳನ್-ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ಬಿಬಿಎಂಪಿ 4. ಆರ್.ವಿನೋತ್ ಪ್ರಿಯಾ-ನಿರ್ದೇಶಕಿ, ಸಣ್ಣ & ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕಿ 5. ಡಾ.ಬಿ.ಆರ್.ಮಮತಾ-ಹೆಚ್ಚುವರಿ ಯೋಜನಾ ನಿರ್ದೇಶಕಿ ಹೆಚ್ಚುವರಿ ಯೋಜನಾ ನಿರ್ದೇಶಕಿ, […]

ಬೆಂಗಳೂರು: 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
1. ಡಾ.ನಾಗಲಾಂಬಿಕಾ ದೇವಿ-ಸಮಾಜ ಕಲ್ಯಾಣ ಇಲಾಖೆ ACS ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಹೊಣೆ 2. ಮನೋಜ್ ಜೈನ್-ವಿಶೇಷ ಆಯುಕ್ತ(ಯೋಜನೆ), BBMP 3. ರಾಜೇಂದ್ರ ಚೋಳನ್-ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ವಿಶೇಷ ಆಯುಕ್ತ(ಫೈನಾನ್ಸ್ & ಐಟಿ) ಬಿಬಿಎಂಪಿ 4. ಆರ್.ವಿನೋತ್ ಪ್ರಿಯಾ-ನಿರ್ದೇಶಕಿ, ಸಣ್ಣ & ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕಿ 5. ಡಾ.ಬಿ.ಆರ್.ಮಮತಾ-ಹೆಚ್ಚುವರಿ ಯೋಜನಾ ನಿರ್ದೇಶಕಿ ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್ 6. ಸಿಂಧೂ ರೂಪೇಶ್-ನಿರ್ದೇಶಕಿ, ಇಡಿಸಿಎಸ್, ಡಿಪಿಎಆರ್ 7. ಪೊಮ್ಮಲ ಸುನೀಲ್ ಕುಮಾರ್-ಡಿಸಿ, ವಿಜಯಪುರ 8. ಡಾ.ಕೆ.ವಿ.ರಾಜೇಂದ್ರ-ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ 9. ದರ್ಶನ್.ಹೆಚ್.ವಿ-ಸಿಇಒ, ಜಿ.ಪಂ. ಬೆಳಗಾವಿ 10. ಡಾ.H.N.ಗೋಪಾಲಕೃಷ್ಣ-MD, ಮೈಸೂರು ಸಕ್ಕರೆ ಕಂಪನಿ 11. ಕವಿತಾ ಮನ್ನಿಕೇರಿ-ಜಿಲ್ಲಾಧಿಕಾರಿ, ಚಿತ್ರದುರ್ಗ 12. ವೈ.ಎಸ್.ಪಾಟೀಲ್-ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ ಮೈಸೂರು 13. ಡಾ.ರಾಜ್ ಕುಮಾರ್ ಖತ್ರಿಗೆ ಕಾರ್ಮಿಕ ಇಲಾಖೆ ಎಸಿಎಸ್ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಇದನ್ನೂ ಓದಿ:ವಾಟ್ಸಾಪ್ ಗ್ರೂಪ್ನಲ್ಲಿ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ
Published On - 3:23 pm, Tue, 28 July 20