ವಾಣಿಜ್ಯ ಸುದ್ದಿ
ಕೆಟ್ಟ ಒಪ್ಪಂದಕ್ಕಿಂತ, ಒಪ್ಪಂದವಿಲ್ಲದಿರುವುದೇ ಲೇಸು: ಭಾರತದ ನಿಲುವು
5,000 ರೂ ಮಾಸಿಕ ಹೂಡಿಕೆಯಿಂದ 1 ಕೋಟಿ ಸಂಪತ್ತು
ಭಾರತದಲ್ಲಿ ಬುಲೆಟ್ ರೈಲುಗಳು ಎಲ್ಲೆಲ್ಲಿ ಓಡಲಿವೆ?
ಮಲ್ಟಿ ಅಸೆಟ್ ಫಂಡ್ಗಳತ್ತ ಮುಗಿಬಿದ್ದ ಜನರು
ಸಿಮ್ ಕಾರ್ಡ್ ನಿಮ್ಮ ಹೆಸರಿನಲ್ಲಿ ಇಲ್ಲವೇ, ಹಾಗಾದ್ರೆ ಹೀಗೆ ಮಾಡಿ
ಭಾರತದ ಖಾಸಗಿ ಕಂಪನಿಗಳಿಂದಲೂ ಕ್ಷಿಪಣಿಗಳ ತಯಾರಿಕೆ?
ಡಿಜಿಟಲ್ ಟಿಕೆಟ್ ಬುಕ್ ಮಾಡುವವರೆ, ಈ ಹೊಸ ನಿಯಮಗಳನ್ನು ಗಮನಿಸಿ
Gold Rates 12 July: ಚಿನ್ನ, ಬೆಳ್ಳಿ ಬೆಲೆ ಇಳಿಕೆ
ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು?
ಚೀನಾ ಡ್ಯಾಮ್ ಕಟ್ಟುತ್ತಿರುವ ಜಾಗ ಬಲು ಡೇಂಜರ್: ಚೀನೀ ವಿಜ್ಞಾನಿಗಳ ವರದಿ
ನೆಟ್ವರ್ಕ್ ಇಲ್ಲದ ಕಡೆಯೂ ಸಂಪರ್ಕ; ಬಿಎಸ್ಸೆನ್ನೆಲ್ನಿಂದ ಸೆಟಿಲೈಟ್ ಫೋನ್
ಚೀನಾದಲ್ಲಿ ಪರಮೋಚ್ಚ ವಿಜ್ಞಾನ ಪ್ರಶಸ್ತಿ ಪಡೆದ ಇಬ್ಬರು ಹಳ್ಳಿಗರು
ಆಧಾರ್ ಕಾರ್ಡ್ನಲ್ಲಿ ಮಾಹಿತಿ ತಿದ್ದುಪಡಿ ಮಾಡೋ ಮುನ್ನ ಈ ವಿಷ್ಯ ತಿಳಿದಿರಲಿ
ಇ20 ಇಂಧನದ ವಿವಿಧ ಭಯ, ಸಂದೇಹಗಳಿಗೆ ಉತ್ತರ
ಉಚಿತ 200 ಯೂನಿಟ್ ವಿದ್ಯುತ್ ಪಡೆಯಲು ಇಲ್ಲಿದೆ ಪರ್ಯಾಯ ಸರಳ ದಾರಿಗಳು
ಭಾರತದಲ್ಲಿ ಪೆಟ್ರೋಲ್ ಅಗ್ಗ: ಇದು ಸಾಧ್ಯವಾಗಿದ್ದು ಹೇಗೆ?
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಸುಧಾರಣೆಗೆ ಭಾರತೀಯ ಪರಿಣಿತರ ಬಳಕೆ
12 ವರ್ಷದ ಬಾಲಕಿ ಮಾನ ಸ್ಥಾಪಿಸಿದ ಎಐ ಅಸಿಸ್ಟೆಂಟ್ ವೋಕ್ಸಾ
Gold Rates 10 July: ಚಿನ್ನ, ಬೆಳ್ಳಿ ಬೆಲೆ ಏರಿಕೆ
ಭಾರತಕ್ಕೆ ವಿದೇಶೀ ಹೂಡಿಕೆ ಶೇ. 44 ಹೆಚ್ಚಳ: ಯುಎನ್ಸಿಟಿಎಡಿ ವರದಿ
ಬೆಂಗಳೂರಿನ Oben Rorr ಎಲೆಕ್ಟ್ರಿಕ್ ಬೈಕ್ ಬಿಸಿದೋಸೆಯಂತೆ ಸೇಲ್
ಎಐನಿಂದ ಜಿಸಿಸಿ ಉದ್ಯೋಗಗಳಿಗೆ ಧಕ್ಕೆ ಇಲ್ಲ: ಅನಂತ ನಾಗೇಶ್ವರನ್
ಏಪ್ರಿಲ್-ಜೂನ್ನಲ್ಲಿ ಟಿಸಿಎಸ್ನಲ್ಲಿ 9,200 ಉದ್ಯೋಗಿಗಳ ನೇಮಕಾತಿ
ಬೆಳಗ್ಗೆ ಎದ್ದು ಸಂಜೆ ಮಕಾಡೆ ಮಲಗಿದ ಷೇರುಪೇಟೆ
ವಾಣಿಜ್ಯ ಸುದ್ದಿಗಳು
ಟಿವಿ9 ಕನ್ನಡ ವೆಬ್ಸೈಟ್ನ ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ಪ್ರದೇಶಗಳಿಂದ ಹಿಡಿದು ದೇಶ ವಿದೇಶಗಳಲ್ಲಿನ ವಾಣಿಜ್ಯ ವಿದ್ಯಮಾನಗಳ ಬಗ್ಗೆ ಸುದ್ದಿ, ವಿಶ್ಲೇಷಣೆಗಳನ್ನು ಕಾಣಬಹುದು, ಓದಬಹುದು. ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಮಾಹಿತಿ, ಹೂಡಿಕೆ, ತೆರಿಗೆಗಳ ಬಗ್ಗೆ ಸಲಹೆಗಳನ್ನು ಇಲ್ಲಿ ನೋಡಬಹುದು. ಷೇರು ಮಾರುಕಟ್ಟೆಯ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಯಾವ ಸೆಕ್ಟರ್ ಮುಂದಿದೆ, ಯಾವೆಲ್ಲಾ ಷೇರುಗಳಿಗೆ ಬೇಡಿಕೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಯಬಹುದು.
ಪರ್ಸನಲ್ ಫೈನಾನ್ಸ್
ವೈಯಕ್ತಿಕ ಹಣಕಾಸು ಅತ್ಯಂತ ಮಹತ್ವದ ಸಂಗತಿ. ವ್ಯಕ್ತಿ ಬೆಳೆದರೆ ದೇಶ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಇರುವ ವಿವಿಧ ಮಾರ್ಗಗಳ ಆಯ್ಕೆಗಳೇನು ಎಂಬುದು ತಿಳಿದಿರಬೇಕು. ಬಿಸಿನೆಸ್ ಮಾಡಲು ಇರುವ ಯೋಜನೆಗಳು, ಬ್ಯಾಂಕ್ ಸಾಲದ ವಿವರ, ಸ್ಮಾಲ್ ಫೈನಾನ್ಸ್ ಯೋಜನೆಗಳು, ಇನ್ಷೂರೆನ್ಸ್ ಪ್ಲಾನ್ಗಳು, ಹಣ ಸಂಪಾದನೆ ಮಾರ್ಗ, ಉಳಿಸುವ ಐಡಿಯಾ, ಯಾವೆಲ್ಲಾ ಹೂಡಿಕೆಗಳ ಮೇಲೆ ಹಣ ಹಾಕಬಹುದು ಇವೆಲ್ಲವನ್ನೂ ಈ ಪ್ಲಾಟ್ಫಾರ್ಮ್ನಲ್ಲಿ ತಿಳಿದುಕೊಳ್ಳಬಹುದು.